Udupi District Youth Congress Committee

Udupi District Youth Congress Committee Udupi District Youth Congress Committee - President - Krishna Shetty

20/08/2025
ದೇಶದ ಅತಿದೊಡ್ಡ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆಯಾಗಿದೆ.ಕೊನೆಗೂ ಸಂತ್ರಸ್ತೆಗೆ ನ್ಯಾಯ ಸಿಕ್ಕಿದೆ.ಚುನಾವಣೆ ಸಂದರ...
02/08/2025

ದೇಶದ ಅತಿದೊಡ್ಡ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆಯಾಗಿದೆ.
ಕೊನೆಗೂ ಸಂತ್ರಸ್ತೆಗೆ ನ್ಯಾಯ ಸಿಕ್ಕಿದೆ.

ಚುನಾವಣೆ ಸಂದರ್ಭದಲ್ಲಿ ಧಾರಾಕಾರವಾಗಿ ಹರಿಯುವ 'ಅಪೂರ್ವ' ಕುಟುಂಬದ ಕಣ್ಣೀರು ಅನ್ಯಾಯಕ್ಕೆ, ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳ ವಿಚಾರದಲ್ಲಿ ಬತ್ತಿ ಹೋಗಿತ್ತು.

ಆದರೆ, ಈ ನೆಲದ ಕಾನೂನು ಅವರಿಗೆ ನ್ಯಾಯ ಒದಗಿಸಿದೆ. ಕಂಡವರ ಬಗ್ಗೆ ಸುಳ್ಳು ಆರೋಪ ಮಾಡುವ ಬ್ರದರ್ ಹಾಗೂ ಕುಟುಂಬ ಈಗ ಸದ್ದಿಲ್ಲದೆ ಬಿಲ ಸೇರಿಕೊಂಡಿದೆ!
ಸತ್ಯ ಮೇವ ಜಯತೆ!

26/07/2025
ಪಾಕಿಸ್ತಾನದ ಜೊತೆಗೆ ಯುದ್ಧವಾದಾಗ ಒಂದೇ ಒಂದು ದೇಶ ಭಾರತದ ಪರವಾಗಿ ಗಟ್ಟಿಯಾಗಿ ಧ್ವನಿಯೆತ್ತಲಿಲ್ಲ. ಇದಕ್ಕೆ ಕಾರಣ ಈ ದೇಶಗಳನ್ನು ವಿಶ್ವಾಸಕ್ಕೆ ತ...
04/07/2025

ಪಾಕಿಸ್ತಾನದ ಜೊತೆಗೆ ಯುದ್ಧವಾದಾಗ ಒಂದೇ ಒಂದು ದೇಶ ಭಾರತದ ಪರವಾಗಿ ಗಟ್ಟಿಯಾಗಿ ಧ್ವನಿಯೆತ್ತಲಿಲ್ಲ. ಇದಕ್ಕೆ ಕಾರಣ ಈ ದೇಶಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಮೋದಿ ಸರ್ಕಾರದ ವಿದೇಶಾಂಗ ನೀತಿ ವಿಫಲವಾಗಿರುವುದು.

ಪರಿಸ್ಥಿತಿ ಹೀಗಿರುವಾಗ ಮೋದೀಜಿಯವರಿಗೆ ವಿದೇಶದಲ್ಲಿ 24 ಮೆಡಲ್‌ ಗೌರವ ಸಿಕ್ಕಿ ಏನು ಪ್ರಯೋಜನ ಜೋಷಿ?

Indian National Congress - Karnataka Karnataka Pradesh Youth Congress

ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಿಸಲು 51,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಪ್ರಾಥಮಿಕ ಶಾಲೆಯ ಅ...
24/05/2025

ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಿಸಲು 51,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕರಿಗೆ ₹12 ಸಾವಿರ, ಪ್ರೌಢಶಾಲೆಯ ಅತಿಥಿ ಶಿಕ್ಷಕರಿಗೆ ₹12,500 ಗೌರವಧನ ನಿಗದಿ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಸಚಿವರಾದ Madhu Bangarappa ಅವರು ತಿಳಿಸಿದ್ದಾರೆ.

ತಾ. 21.5.2025ರ ಬುಧವಾರದಂದು ಆಧುನಿಕ ಭಾರತದ ಕನಸುಗಾರ, ಡಿಜಿಟಲ್ ಕ್ರಾಂತಿಯ ಹರಿಕಾರ, ಭಾರತರತ್ನ, ಭಾರತದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅ...
21/05/2025

ತಾ. 21.5.2025ರ ಬುಧವಾರದಂದು ಆಧುನಿಕ ಭಾರತದ ಕನಸುಗಾರ, ಡಿಜಿಟಲ್ ಕ್ರಾಂತಿಯ ಹರಿಕಾರ, ಭಾರತರತ್ನ, ಭಾರತದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರ 34ನೇ ಪುಣ್ಯತಿಥಿಯ ಅಂಗವಾಗಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಪುಷ್ಪ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
- Krishna Shetty Bajagoli

Address

Udupi
576201

Website

Alerts

Be the first to know and let us send you an email when Udupi District Youth Congress Committee posts news and promotions. Your email address will not be used for any other purpose, and you can unsubscribe at any time.

Share