Veeranna Totad

Veeranna Totad Contact information, map and directions, contact form, opening hours, services, ratings, photos, videos and announcements from Veeranna Totad, Bilgi.

ಸತತ 3 ನೇ ಬಾರಿ ವಿಜಯಪುರ ಬಾಗಲಕೋಟ ಕೆ ಎಮ್ ಎಫ್ ನಿರ್ದೇಶಕರಾಗಿ ಆಯ್ಕೆಯಾದ ಆತ್ಮೀಯ ಸಹೋದರರಾದ ಶ್ರೀ ಸಿದ್ದಪ್ಪ ಅ ಕಡಪಟ್ಟಿ ಅವರಿಗೆ ಹೃದಯಪೂರ್ವಕ...
28/07/2024

ಸತತ 3 ನೇ ಬಾರಿ ವಿಜಯಪುರ ಬಾಗಲಕೋಟ ಕೆ ಎಮ್ ಎಫ್ ನಿರ್ದೇಶಕರಾಗಿ ಆಯ್ಕೆಯಾದ ಆತ್ಮೀಯ ಸಹೋದರರಾದ ಶ್ರೀ ಸಿದ್ದಪ್ಪ ಅ ಕಡಪಟ್ಟಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು 💐💐

 #ಸಮಸ್ತ ನಾಡಿನ ಜನತೆಗೆ ಹನುಮ ಜಯಂತಿಯ ಶುಭಾಶಯಗಳು. ರಾಮನ ಪರಮಭಕ್ತ ಹನುಮ, ಧೈರ್ಯ ಮತ್ತು ಶಕ್ತಿಯ ಪ್ರತೀಕವಾದ ಆ ಆಂಜನೇಯ ಸ್ವಾಮಿಯ ಆಶೀರ್ವಾದ ಮತ...
16/04/2022

#ಸಮಸ್ತ ನಾಡಿನ ಜನತೆಗೆ ಹನುಮ ಜಯಂತಿಯ ಶುಭಾಶಯಗಳು.
ರಾಮನ ಪರಮಭಕ್ತ ಹನುಮ, ಧೈರ್ಯ ಮತ್ತು ಶಕ್ತಿಯ ಪ್ರತೀಕವಾದ ಆ ಆಂಜನೇಯ ಸ್ವಾಮಿಯ ಆಶೀರ್ವಾದ ಮತ್ತು ಕರುಣೆ ಎಲ್ಲರ ಮೇಲೂ ಇರಲಿ ಎಂದು ಹಾರೈಸುತ್ತೇನೆ.

 #ಎಲ್ಲರಿಗೂ ಭಗವಾನ್ ಮಹಾವೀರ ಜಯಂತಿ ಶುಭಾಶಯಗಳು.
14/04/2022

#ಎಲ್ಲರಿಗೂ ಭಗವಾನ್ ಮಹಾವೀರ ಜಯಂತಿ ಶುಭಾಶಯಗಳು.

 #ನಾಡಿನ ಸಮಸ್ತ ಜನತೆಗೆ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 131ನೇ ಜನ್ಮದಿನದ ಶುಭಾಶಯಗಳು.
14/04/2022

#ನಾಡಿನ ಸಮಸ್ತ ಜನತೆಗೆ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 131ನೇ ಜನ್ಮದಿನದ ಶುಭಾಶಯಗಳು.

 #ಸಮಾಜ ಸುಧಾರಕ,ಸಮಾನತೆಯ ಹರಿಕಾರ, ಮತ್ತು ಶಿಕ್ಷಣ ತಜ್ಞ ಮಹಾತ್ಮಾ ಜ್ಯೋತಿರಾವ್ ಫುಲೆ ಅವರ ಜನ್ಮದಿನದ ಸ್ಮರಣೆಗಳು..
11/04/2022

#ಸಮಾಜ ಸುಧಾರಕ,ಸಮಾನತೆಯ ಹರಿಕಾರ, ಮತ್ತು ಶಿಕ್ಷಣ ತಜ್ಞ ಮಹಾತ್ಮಾ ಜ್ಯೋತಿರಾವ್ ಫುಲೆ ಅವರ ಜನ್ಮದಿನದ ಸ್ಮರಣೆಗಳು..

 #ಚೈತ್ರಮಾಸ ಶುಕ್ಲಪಕ್ಷದ ಒಂಬತ್ತನೆಯ ದಿನವೇ ಶ್ರೀರಾಮನವಮಿ. ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರರ ಸದ್ಗುಣಗಳನ್ನು ನಮ್ಮಲ್ಲಿ ಬೆಳೆಸಿಕೊಂಡು ಸಮಾ...
10/04/2022

#ಚೈತ್ರಮಾಸ ಶುಕ್ಲಪಕ್ಷದ ಒಂಬತ್ತನೆಯ ದಿನವೇ ಶ್ರೀರಾಮನವಮಿ. ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರರ ಸದ್ಗುಣಗಳನ್ನು ನಮ್ಮಲ್ಲಿ ಬೆಳೆಸಿಕೊಂಡು ಸಮಾಜಕ್ಕೆ ಒಳಿತನ್ನು ಮಾಡೋಣ.
ಎಲ್ಲರಿಗೂ ಶ್ರೀರಾಮನವಮಿ ಹಬ್ಬದ ಶುಭಾಶಯಗಳು.

 #ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪ್ರಥಮ ಕಿಚ್ಚನ್ನು ನೀಡಿದ ಮೊದಲ ಕ್ರಾಂತಿಯ ಕಿಡಿ, ಮಹಾನ್‌ ಕ್ರಾಂತಿಕಾರಿ ಮಂಗಲ್‌ ಪಾಂಡೆ ಅವರ ಪುಣ್ಯತಿಥಿಯಂದ...
08/04/2022

#ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪ್ರಥಮ ಕಿಚ್ಚನ್ನು ನೀಡಿದ ಮೊದಲ ಕ್ರಾಂತಿಯ ಕಿಡಿ, ಮಹಾನ್‌ ಕ್ರಾಂತಿಕಾರಿ ಮಂಗಲ್‌ ಪಾಂಡೆ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.

 #ಬಿಜೆಪಿ_ಸಂಸ್ಥಾಪನಾ_ದಿನ. #06-04-1980            1984 ರಲ್ಲಿ ಕೇವಲ 2 ಸ್ಥಾನ ಗಳಿಸಿದ್ದ ನಮ್ಮ ಪಕ್ಷ " ೈನ್ಯಂ_ನ_ಪಲಾಯನಮ್"ಎಂಬ ಮಂತ್ರ ದೊ...
06/04/2022

#ಬಿಜೆಪಿ_ಸಂಸ್ಥಾಪನಾ_ದಿನ.
#06-04-1980
1984 ರಲ್ಲಿ ಕೇವಲ 2 ಸ್ಥಾನ ಗಳಿಸಿದ್ದ ನಮ್ಮ ಪಕ್ಷ " ೈನ್ಯಂ_ನ_ಪಲಾಯನಮ್"ಎಂಬ ಮಂತ್ರ ದೊಂದಿಗೆ ಬೆಳೆದು ಇಂದು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿದೆ.
#ಈ ಬೆಳವಣಿಗೆಗೆ ಕಾರಣಿಕರ್ತರಾದ ಎಲ್ಲಾ ಪರಿಶ್ರಮಿ ಹಿರಿಯ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ, ಪಕ್ಷಕ್ಕಾಗಿ ತಮ್ಮ ಜೀವ - ಜೀವನ ಸಮರ್ಪಿಸಿದ ಆ ಎಲ್ಲಾ ಹಿರಿಯರಿಗೆ ನಮ್ಮ ನಮನಗಳನ್ನು ಸಲ್ಲಿಸೋಣ.

"अंधेरा छटेगा, सूरज निकलेगा, कमल खिलेगा।"



#ಸಂಸ್ಥಾಪನಾ_ದಿನದ_ಶುಭಾಶಯ.

 #ಹಿಂದೂ ಹೃದಯ ಸಾಮ್ರಾಟ್ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್‌ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.
03/04/2022

#ಹಿಂದೂ ಹೃದಯ ಸಾಮ್ರಾಟ್ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್‌ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.

 #ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ತರುತಿದೆ ನಾಡಿನ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಷಯಗಳು......
02/04/2022

#ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ತರುತಿದೆ
ನಾಡಿನ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಷಯಗಳು...💐💐

Address

Bilgi

Website

Alerts

Be the first to know and let us send you an email when Veeranna Totad posts news and promotions. Your email address will not be used for any other purpose, and you can unsubscribe at any time.

Share