B Ramakrishna

B Ramakrishna Contact information, map and directions, contact form, opening hours, services, ratings, photos, videos and announcements from B Ramakrishna, Mandya.

26/03/2024
ನಾಡಿನ ಸಮಸ್ತ ಜನತೆಗೆ ಚಾಂದ್ರಮಾನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
21/03/2023

ನಾಡಿನ ಸಮಸ್ತ ಜನತೆಗೆ ಚಾಂದ್ರಮಾನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ಶ್ರೀ ಧ್ರುವನಾರಾಯಣ್ ಅವರು ಹೃದಯಾಘಾತದಿಂದ ನಿಧನರಾದ ಸುದ್ದಿ ತ...
11/03/2023

ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ಶ್ರೀ ಧ್ರುವನಾರಾಯಣ್ ಅವರು ಹೃದಯಾಘಾತದಿಂದ ನಿಧನರಾದ ಸುದ್ದಿ ತಿಳಿದು ಅಪಾರ ದುಃಖವಾಯಿತು. ಅವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ.

ಓಂಶಾಂತಿ🙏

ಸಮಸ್ತ ಮುಸ್ಲಿಂ ಬಾಂಧವರಿಗೆ ಶಬ್-ಈ-ಬರಾತ್ ಶುಭಾಶಯಗಳು.
07/03/2023

ಸಮಸ್ತ ಮುಸ್ಲಿಂ ಬಾಂಧವರಿಗೆ ಶಬ್-ಈ-ಬರಾತ್ ಶುಭಾಶಯಗಳು.

ಮಂಡ್ಯ ಕಾಂಗ್ರೆಸ್‌ನ ಹಲವು ಮುಖಂಡರೊಂದಿಗೆ ಇಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಶ್ರೀ DK Shivakumar  ಅವರನ್ನು ಭೇಟಿಯಾಗಿ ಹಲವು ವಿಷ...
06/03/2023

ಮಂಡ್ಯ ಕಾಂಗ್ರೆಸ್‌ನ ಹಲವು ಮುಖಂಡರೊಂದಿಗೆ ಇಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಶ್ರೀ DK Shivakumar ಅವರನ್ನು ಭೇಟಿಯಾಗಿ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.

Vinay Ramakrishna DK Suresh N Chaluvarayaswamy GC Chandrashekhar ಗುರುಚರಣ್ ಎಸ್ ಎಮ್ Madhu G Madegowda Dinesh Gooligowda / ದಿನೇಶ್ ಗೂಳಿಗೌಡ ಕೆಎಂ ಉದಯ್ P M Narendraswamy - Malavalli

ಎಂ.ಎಸ್ ರಾಮಯ್ಯ ಸಮೂಹ ಸಂಸ್ಥೆಗಳ ನಿರ್ಮಾತೃ, ದಾರ್ಶನಿಕ, ಉನ್ನತ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗಾಗಿ ಮಹೋನ್ನತ ಸೇವೆ ಸಲ್ಲಿಸಿದ ಡಾ.ಎಂ.ಎಸ್ ರಾಮ...
01/03/2023

ಎಂ.ಎಸ್ ರಾಮಯ್ಯ ಸಮೂಹ ಸಂಸ್ಥೆಗಳ ನಿರ್ಮಾತೃ, ದಾರ್ಶನಿಕ, ಉನ್ನತ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗಾಗಿ ಮಹೋನ್ನತ ಸೇವೆ ಸಲ್ಲಿಸಿದ ಡಾ.ಎಂ.ಎಸ್ ರಾಮಯ್ಯ ರವರ ಜನ್ಮ ಶತಮಾನೋತ್ಸವದ ಶತಶತ ನಮನಗಳು.

M.R.Seetharam Raksha Ramaiah S Vinay Ramakrishna Vinay Ramakrishna

ಇಂದು "ಎಸ್.ಎಂ.ಶಂಕರ್ ಮೆಮೋರಿಯಲ್ ಟ್ರಸ್ಟ್" ವತಿಯಿಂದ ಹೈನಗಾರಿಕೆ ಮಾಡುವ ರೈತರಿಗೆ ಉಚಿತ ಹಾಲಿನ ಕ್ಯಾನ್ ವಿತರಣಾ ಕಾರ್ಯಕ್ರಮದ ಪ್ರಯುಕ್ತ ನಮ್ಮ ...
28/02/2023

ಇಂದು "ಎಸ್.ಎಂ.ಶಂಕರ್ ಮೆಮೋರಿಯಲ್ ಟ್ರಸ್ಟ್" ವತಿಯಿಂದ ಹೈನಗಾರಿಕೆ ಮಾಡುವ ರೈತರಿಗೆ ಉಚಿತ ಹಾಲಿನ ಕ್ಯಾನ್ ವಿತರಣಾ ಕಾರ್ಯಕ್ರಮದ ಪ್ರಯುಕ್ತ ನಮ್ಮ ಯುವ ಮುಖಂಡರಾದ ಶ್ರೀ ವಿನಯ್ ರಾಮಕೃಷ್ಣ ರವರು ಕೆಂಪೇಗೌಡನದೊಡ್ಡಿ, ಅಂಕೆಗೌಡನದೊಡ್ಡಿ, ಅರೇಕಲ್ ದೊಡ್ಡಿ, ಅರುವನಹಳ್ಳಿ, ಕೂಳಗೆರೆ, ಕೊತ್ತಿಪುರ, ಅರೆತಿಪ್ಪೂರು ಗ್ರಾಮಗಳಲ್ಲಿ ಹಾಲಿನ ಕ್ಯಾನ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗೇಗೌಡರವರು , ಮಾಜಿ ಪುರಸಭಾ ಸದಸ್ಯರಾದ ಡಾಬಾ ಮಹೇಶ್ ರವರು ಮತ್ತು ಹಲವು ಮುಖಂಡರು ಭಾಗಿಯಾಗಿದ್ದರು.

ಇಂದು ನಮ್ಮ ಯುವ ಮುಖಂಡರಾದ ಶ್ರೀ ವಿನಯ್ ರಾಮಕೃಷ್ಣರವರು ಮದ್ದೂರಿನ 7ನೇ ವಾರ್ಡ್ ನ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಾರ್ಡ್ ನ ಎಲ್ಲಾ ಮನೆಗ...
24/02/2023

ಇಂದು ನಮ್ಮ ಯುವ ಮುಖಂಡರಾದ ಶ್ರೀ ವಿನಯ್ ರಾಮಕೃಷ್ಣರವರು ಮದ್ದೂರಿನ 7ನೇ ವಾರ್ಡ್ ನ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಾರ್ಡ್ ನ ಎಲ್ಲಾ ಮನೆಗಳಿಗೆ ಬೇಟಿ ನೀಡಿ ಪಕ್ಷಕ್ಕೆ ಮತಯಾಚನೆ ಮಾಡಿ.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ, ಆಶ್ವಾಸನೆಗಳ ಕುರಿತು ಚರ್ಚಿಸಲಾಯಿತು.

ಕೆ.ಪಿ.ಸಿ.ಸಿ ಸದಸ್ಯರು, ಕಾಂಗ್ರೆಸ್ ಮುಖಂಡರಾದ ಗುರುಚರಣ್ ಎಸ್ ಎಮ್ , ವಿಧಾನ ಪರಿಷತ್ ಸದಸ್ಯರುಗಳಾದ Madhu G Madegowda , Dinesh Gooligowda / ದಿನೇಶ್ ಗೂಳಿಗೌಡ , ಹಾಗೂ ಹಲವು ಮುಖಂಡರು ಭಾಗವಹಿಸಿದ್ದರು.

"ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇಅಮೃತೇಶಾಯ ಸರ್ವಾಯ ಮಹಾದೇವಾಯ ತೇ ನಮಃ"ನಾಡಿನ ಸಮಸ್ತ ಜನತೆಗೂ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯ...
17/02/2023

"ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ
ಅಮೃತೇಶಾಯ ಸರ್ವಾಯ ಮಹಾದೇವಾಯ ತೇ ನಮಃ"

ನಾಡಿನ ಸಮಸ್ತ ಜನತೆಗೂ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಪುಣ್ಯ ಸ್ಮರಣೆಯ ದಿನವಾದ ಹುತಾತ್ಮರ ದಿನದಂದು ಶತಶತ ನಮನಗಳು.
30/01/2023

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಪುಣ್ಯ ಸ್ಮರಣೆಯ ದಿನವಾದ ಹುತಾತ್ಮರ ದಿನದಂದು ಶತಶತ ನಮನಗಳು.

ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.ಬನ್ನಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಿ, ಯಶಸ್ವಿಗೊಳಿಸಿ.     ...
25/01/2023

ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಬನ್ನಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಿ, ಯಶಸ್ವಿಗೊಳಿಸಿ.

Address

Mandya

Telephone

+919945252516

Alerts

Be the first to know and let us send you an email when B Ramakrishna posts news and promotions. Your email address will not be used for any other purpose, and you can unsubscribe at any time.

Contact The Organization

Send a message to B Ramakrishna:

Share