BJP Office Movvar

  • Home
  • BJP Office Movvar
Call Directions

BJP Office Movvar BJP KUMBADAJE PANCHAYATH Bharatiya Janata Party Office, Movvar

ಕುಂಬ್ಡಾಜೆ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ - ಬಿಜೆಪಿಗೆ ಗೆಲುವುಕುಂಬ್ಡಾಜೆ ಗ್ರಾಮ ಪಂಚಾಯತಿನಲ್ಲಿ ಇಂದು ನಡೆದ ಸ್ಥಾಯಿ ಸಮಿತಿ‌ ಚುನಾವ...
08/01/2026

ಕುಂಬ್ಡಾಜೆ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ - ಬಿಜೆಪಿಗೆ ಗೆಲುವು
ಕುಂಬ್ಡಾಜೆ ಗ್ರಾಮ ಪಂಚಾಯತಿನಲ್ಲಿ ಇಂದು ನಡೆದ ಸ್ಥಾಯಿ ಸಮಿತಿ‌ ಚುನಾವಣೆಯಲ್ಲಿ 2 ಸ್ಥಾಯಿ ಸಮಿತಿಯನ್ನು ಬಿಜೆಪಿ ಗೆದ್ದಿದೆ. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಶ್ರೀಮತಿ ನಯನ ಕುಮಾರಿ, ಹಾಗೂ ಅರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ‌ ಸಮಿತಿ ಅಧ್ಯಕ್ಷೆಯಾಗಿ ಶ್ರೀಮತಿ ಪ್ರೀಯಾಂಕ ಎ ಸಿ ಎಂಬಿವರು ಆಯ್ಕೆಯಾಗಿದ್ದಾರೆ.

ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಗ್ರಾಮ ಪಂಚಾಯತು ಉಪಾಧ್ಯಕ್ಷರಾಗಿರುವ ರವೀಂದ್ರ ರೈ ಗೋಸಾಡ ಅವರು ಈ ಹಿಂದೆಯೇ ಆಯ್ಕೆಯಾಗಿದ್ದರು.

ನೂತನವಾಗಿ ಸ್ಥಾಯಿ ಸಮಿತಿಗೆ ಆಯ್ಕೆಯಾದವರಿಗೆ ಬಿಜೆಪಿ ಕುಂಬ್ಡಾಜೆ ಪಂಚಾಯತು ಸಮಿತಿಯಿಂದ ಅಭಿನಂದನೆಯನ್ನು ಸಲ್ಲಿಸಲಾಯಿತು.

ಕುಂಬ್ಡಾಜೆ ಗ್ರಾಮ ಪಂಚಾಯತಿನ ಅರೋಗ್ಯ ಕೇಂದ್ರದ  ವೈದ್ಯಾಧಿಕಾರಿ ಶಿಹಾಬ್ ತಂಗಳ್ ಗೆ ಅಭೂತಪೂರ್ವ ಸ್ವಾಗತ ಕೋರಿದ ಬಿಜೆಪಿ ಮತ್ತು ಕುಂಬ್ಡಾಜೆ ಗ್ರಾ...
05/01/2026

ಕುಂಬ್ಡಾಜೆ ಗ್ರಾಮ ಪಂಚಾಯತಿನ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶಿಹಾಬ್ ತಂಗಳ್ ಗೆ ಅಭೂತಪೂರ್ವ ಸ್ವಾಗತ ಕೋರಿದ ಬಿಜೆಪಿ ಮತ್ತು ಕುಂಬ್ಡಾಜೆ ಗ್ರಾಮ‌ಪಂಚಾಯತು ಆಡಳಿತ ಸಮಿತಿ.
ಈ ಹಿಂದೆ ಕುಂಬ್ಡಾಜೆಯ ಆರೋಗ್ಯ ಕೇಂದ್ರದಲ್ಲಿ ಕೆಲವು ವರ್ಷಗಳ ಕಾಲ ವೈದ್ಯಾಧಿಕಾರಿಯಾಗಿದ್ದು ಉತ್ತಮ ಸೇವೆಯನ್ನು ನೀಡಿ ಜನಸಾಮಾನ್ಯರ ಪ್ರೀತಿಗೆ ಪಾತ್ರರಾಗಿದ್ದರು. ಇವರನ್ನು ಪುನಃ ಇಲ್ಲಿಗೆ ತರುವಲ್ಲಿ ಬಿಜೆಪಿ ಬಹಳ ಶ್ರಮ ವಹಿಸಿದೆ. ಇಂದು ಅವರು ತನ್ನ ವೈದ್ಯಾಧಿಕಾರಿ ಪದವಿಗೆ ಸೇರಲು ಬಂದಾಗ ಅವರನ್ನು ಸ್ವಾಗತಿಸಲಾಯಿತು.

ಕುಂಬ್ಡಾಜೆ ಗ್ರಾಮ ಪಂಚಾಯತು ಅಧ್ಯಕ್ಷೆ ಶ್ರೀಮತಿ ಯಶೋದಾ ಎನ್, ಉಪಾಧ್ಯಕ್ಷರಾದ ರವೀಂದ್ರ ರೈ ಗೋಸಾಡ, ಕಾರಡ್ಕ ಬ್ಲಾಕ್ ಪಂಚಾಯತು ಸದಸ್ಯರಾದ ಸುಧಾಮ‌ ಗೋಸಾಡ ಹಾಗೂ ಗ್ರಾಮ ಪಂಚಾಯತಿನ ಎಲ್ಲಾ ಸದಸ್ಯರು, ಬಿಜೆಪಿ‌ ಪಂಚಾಯತು ಅಧ್ಯಕ್ಷರಾದ ಶಶಿಧರ ತೆಕ್ಕೆಮೂಲೆ, ಪ್ರಧಾನ‌ ಕಾರ್ಯದರ್ಶಿ ಪ್ರಮೋದ್ ಭಂಡಾರಿ ಹಾಗೂ ಪಕ್ಷ ಕಾರ್ಯಕರ್ತರು ಉಪಸ್ಥಿತರಿದ್ದರು.

ಕುಂಬ್ಡಾಜೆ ಗ್ರಾಮ‌ಪಂಚಾಯತಿನ ಯೋಜನಾ ಮೊತ್ತದಲ್ಲಿ ಮವ್ವಾರು ನಡುವಂಗಡಿಯಲ್ಲಿರುವ ರುದ್ರಭೂಮಿ (ಸ್ಮಶಾನ) ಅಗತ್ಯಕ್ಕಾಗಿ ಕೊಳವೆ ಬಾವಿ ತೋಡಲಾಯಿತು. ...
03/01/2026

ಕುಂಬ್ಡಾಜೆ ಗ್ರಾಮ‌ಪಂಚಾಯತಿನ ಯೋಜನಾ ಮೊತ್ತದಲ್ಲಿ ಮವ್ವಾರು ನಡುವಂಗಡಿಯಲ್ಲಿರುವ ರುದ್ರಭೂಮಿ (ಸ್ಮಶಾನ) ಅಗತ್ಯಕ್ಕಾಗಿ ಕೊಳವೆ ಬಾವಿ ತೋಡಲಾಯಿತು. ಕುಂಬ್ಡಾಜೆ ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ರವೀಂದ್ರ ರೈ ಗೋಸಾಡರವರು ನೇತೃತ್ವ ವಹಿಸಿದರು.

02/01/2026
ಕುಂಬ್ಡಾಜೆ: ನೌಕರರ ನೇಮಕಕ್ಕೆ ಆಗ್ರಹಕುಂಬ್ಡಾಜೆ ಗ್ರಾಮ ಪಂಚಾಯತಿನಲ್ಲಿ ಇದೀಗ ಹೆಡ್ ಕ್ಲರ್ಕ್, ಎಲ್ ಡಿ ಕ್ಲರ್ಕ್ ಹಾಗೂ ಓವರ್ಸೀಯರ್ ಮೊದಲಾದ ನೌಕರ...
31/12/2025

ಕುಂಬ್ಡಾಜೆ: ನೌಕರರ ನೇಮಕಕ್ಕೆ ಆಗ್ರಹ

ಕುಂಬ್ಡಾಜೆ ಗ್ರಾಮ ಪಂಚಾಯತಿನಲ್ಲಿ ಇದೀಗ ಹೆಡ್ ಕ್ಲರ್ಕ್, ಎಲ್ ಡಿ ಕ್ಲರ್ಕ್ ಹಾಗೂ ಓವರ್ಸೀಯರ್ ಮೊದಲಾದ ನೌಕರರ ಕೊರತೆಯಿದ್ದು, ಇವರನ್ನು ಕೂಡಲೇ ನೇಮಿಸಬೇಕೆಂದು ಕಾಸರಗೋಡಿನ ಗ್ರಾಮ ಪಂಚಾಯತು ಇಲಾಖೆಯ ಜಂಟಿ ನಿರ್ದೇಶಕರಿಗೆ ಕುಂಬ್ಡಾಜೆ ಗ್ರಾಮ ಪಂಚಾಯತು ಅಧ್ಯಕ್ಷರಾದ ಶ್ರೀಮತಿ ಯಶೋದಾ ಎನ್ ರವರು ಮನವಿಯನ್ನು ಸಲ್ಲಿಸಿದರು. ಕುಂಬ್ಡಾಜೆ ಗ್ರಾಮ ಪಂಚಾಯತು ಉಪಾಧ್ಯಕ್ಷರಾದ ರವೀಂದ್ರ ರೈ ಗೋಸಾಡ ಹಾಗೂ ಕುಂಬ್ಡಾಜೆ ಗ್ರಾಮ ಪಂಚಾಯತು ಸದಸ್ಯರಾದ ಮಹೇಶ್ ಅಜ್ಜಿಮೂಲೆ ಉಪಸ್ಥಿತರಿದ್ದರು.

27/12/2025

കാസർകോട് 5 പഞ്ചായത്തിൽ BJP ഭരണം KASARAGODE | NDA

🚩🚩 കാസർഗോഡ് ബെള്ളൂർ പഞ്ചായത്ത്‌ പ്രസിഡന്റ് ശ്രീമതി മാലിനി..  #അഭിനന്ദനങ്ങൾ
27/12/2025

🚩🚩 കാസർഗോഡ് ബെള്ളൂർ പഞ്ചായത്ത്‌ പ്രസിഡന്റ് ശ്രീമതി മാലിനി.. #അഭിനന്ദനങ്ങൾ

🚩 തുടർ ഭരണം നേടിയ കാസർഗോഡ് കാറഡുക്ക പഞ്ചായത്തിൻ്റെ നിയുക്ത പ്രസിഡന്റ്‌ ശ്രീമതി ജനനിക്ക്  #അഭിനന്ദനങ്ങൾ....
27/12/2025

🚩 തുടർ ഭരണം നേടിയ കാസർഗോഡ് കാറഡുക്ക പഞ്ചായത്തിൻ്റെ നിയുക്ത പ്രസിഡന്റ്‌ ശ്രീമതി ജനനിക്ക് #അഭിനന്ദനങ്ങൾ....

🟢🟠🚩 46 വർഷം തുടർച്ചയായി ബിജെപി ഭരിക്കുന്ന കാസർഗോഡ് മധുർ പഞ്ചായത്തിൻ്റെ നിയുക്ത പ്രസിഡന്റ്‌ ശ്രീമതി സുജ്നാനി ഷാൻബാഗിന്  #...
27/12/2025

🟢🟠🚩 46 വർഷം തുടർച്ചയായി ബിജെപി ഭരിക്കുന്ന കാസർഗോഡ് മധുർ പഞ്ചായത്തിൻ്റെ നിയുക്ത പ്രസിഡന്റ്‌ ശ്രീമതി സുജ്നാനി ഷാൻബാഗിന് #അഭിനന്ദനങ്ങൾ....

Address


Telephone

+918086740021

Website

Alerts

Be the first to know and let us send you an email when BJP Office Movvar posts news and promotions. Your email address will not be used for any other purpose, and you can unsubscribe at any time.

Shortcuts

  • Want your organization to be the top-listed government service?

Share