Praveen Natikar Patil Vijayapura

Praveen Natikar Patil Vijayapura 👉🚩ಹಿಂದುತ್ವಕ್ಕಾಗಿ🚩ಜನನ👈
🚩ಹಿಂದುತ್ವಕ್ಕಾಗಿಯೇ🚩✊🚩ಮರಣ 💪🚩
🚩ಧೈರ್ಯಂ_ಸರ್ವತ್ರಃ_ಸಾಧನಂ🚩

27/08/2026

ಗೆ,

ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳು,
ವಿಜಯಪುರ ಜಿಲ್ಲೆ.

ವಿಷಯ: 17 ವರ್ಷದ ಬಾಲಕಿಗೆ ನಡೆದಿರುವ ಅಮಾನುಷ ಘಟನೆಯ ಕುರಿತು ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಕುರಿತು ಮನವಿ.
ಮಾನ್ಯರೇ,
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ 17 ವರ್ಷದ ಬಾಲಕಿಗೆ ನಡೆದಿರುವ ಅಮಾನುಷ ಘಟನೆಯ ಕುರಿತು ನಮ್ಮ ತಳವಾರ ಸಮುದಾಯದ ಪರವಾಗಿ ತೀವ್ರ ನೋವು ಹಾಗೂ ಆಕ್ರೋಶವನ್ನು ವ್ಯಕ್ತಪಡಿಸುತ್ತೇವೆ.
ಈ ಪ್ರಕರಣದಲ್ಲಿ ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೆ, ನಿಷ್ಪಕ್ಷಪಾತ, ಪಾರದರ್ಶಕ ಹಾಗೂ ಸಮಗ್ರ ತನಿಖೆ ನಡೆಸುವಂತೆ ಸಂಬಂಧಪಟ್ಟ ತನಿಖಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.
ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಾಧಾರಗಳು, ಸಾಕ್ಷಿದಾರರ ಹೇಳಿಕೆಗಳು, ಸಿಸಿಟಿವಿ ದೃಶ್ಯಗಳು ಹಾಗೂ ಇತರೆ ತಾಂತ್ರಿಕ ಸಾಕ್ಷ್ಯಗಳನ್ನು ಸಮಗ್ರವಾಗಿ ಪರಿಶೀಲಿಸಿ, ಪ್ರಕರಣದ ನಿಜಾಂಶವನ್ನು ಹೊರತರುವಂತೆ ಕ್ರಮ ಕೈಗೊಳ್ಳಬೇಕು.
ತನಿಖಾಧಿಕಾರಿಗಳು ಸರಿಯಾಗಿ ತನಿಖೆ ನಡೆಸದಿದ್ದರೆ, ತನಿಖೆಯಲ್ಲಿ ಯಾವುದೇ ಲೋಪ ಕಂಡುಬಂದರೆ ಅಥವಾ ತಪ್ಪಿತಸ್ಥರನ್ನು ರಕ್ಷಿಸುವ ಪ್ರಯತ್ನ ನಡೆದರೆ, ತಳವಾರ ಸಮುದಾಯದ ವತಿಯಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟವನ್ನು ಕಾನೂನುಬದ್ಧ ಹಾಗೂ ಶಾಂತಿಯುತವಾಗಿ ನಡೆಸಬೇಕಾಗುತ್ತದೆ ಎಂಬುದನ್ನು ಈ ಮೂಲಕ ತಿಳಿಸುತ್ತೇವೆ.

ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ನಿವಾಸಕ್ಕೆ
ಯೋಗಿ ಆಡಳಿತದ ಜೆಸಿಬಿ ಅಸ್ತ್ರ ನುಗ್ಗಿಸಿ ಬುದ್ದಿ ಕಲಿಸಿ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಿ ಎಂದು ಮನವಿ ಮಾಡಿಕೊಳ್ಳುತ್ತೇವೆ.

ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಂಡು, ಸಂತ್ರಸ್ತ ಬಾಲಕಿಗೆ ನ್ಯಾಯ ದೊರಕಿಸಿಕೊಡಬೇಕೆಂದು ವಿನಂತಿಸುತ್ತೇವೆ.
ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ.
ಇಂತಿ,

ತಳವಾರ ಸಮುದಾಯದ ಸದಸ್ಯರು ಹಾಗೂ ಎಲ್ಲಾ ಬಂಧುಗಳು.

ದಿನಾಂಕ: 28-08-2026
ಸ್ಥಳ: ವಿಜಯಪುರ

#ತಳವಾರಸಮುದಾಯ #ನ್ಯಾಯಕ್ಕಾಗಿ_ಎದ್ದೇಳಿ

18/08/2026

ನಮ್ಮ ಹೆಮ್ಮೆ ಹಿಂದೂ ಫೈರ್ ಬ್ಯಾಂಡ್ ವಿಜಯಪುರ ನಗರ ಶಾಸಕರು ಸನ್ಮಾನ್ಯ ಶ್ರೀ ಬಸವನಗೌಡ ಪಾಟೀಲ ಯತ್ನಾಳ

06/08/2026

Aarambha Residency😊🏘️🏡

Fully Developed N. A. Residential Layout,

Sy. No.:383/*/11, 12 & 13, Jumanal

Jain Public School, Bagalkot Road, Vijayapura

06/08/2026

ನಮ್ಮ ಹೆಮ್ಮೆಯ ಶಾಸಕರು 💞

06/08/2026
05/06/2026

Basanagouda Patil Yatnal 🙏🚩

Address

Vijayapura
Vijayapura
586109

Telephone

+919845496432

Website

Alerts

Be the first to know and let us send you an email when Praveen Natikar Patil Vijayapura posts news and promotions. Your email address will not be used for any other purpose, and you can unsubscribe at any time.

Contact The Organization

Send a message to Praveen Natikar Patil Vijayapura:

Shortcuts

Share

Category