Zilla Panchayat Vijayapur

Zilla Panchayat Vijayapur Rural Development and Panchayat Raj Department

30/08/2026

🌾 ವಿಬಿ–ಜಿ ರಾಮ್–ಜಿ ಯೋಜನೆ ಕುರಿತು ಮಾಹಿತಿ ಬೇಕೆ...? 🌾

ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಮತ್ತು ಜೀವನೋಪಾಯದ ಭದ್ರತೆ ಒದಗಿಸುವ ವಿಬಿ–ಜಿ ರಾಮ್–ಜಿ (VB-G RAM G) ಯೋಜನೆಯಡಿ ಉದ್ಯೋಗ, ಜಾಬ್ ಕಾರ್ಡ್, ಕೂಲಿ ಹಾಗೂ ಇತರೆ ಸೌಲಭ್ಯಗಳ ಕುರಿತು ಮಾಹಿತಿ ಪಡೆಯಲು ಮೊದಲು ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ......

📞 ಹೆಚ್ಚಿನ ಮಾಹಿತಿ, ಸಲಹೆ ಹಾಗೂ ದೂರುಗಳಿಗಾಗಿ ಜಿಲ್ಲಾ ಮಟ್ಟದ ಸಹಾಯವಾಣಿ ಸಂಖ್ಯೆ: 🚨 9480831699 🚨ಗೆ ಕರೆ ಮಾಡಿ.

ನಿಮ್ಮ ಸಮಸ್ಯೆಗೆ ಸ್ಪಂದನೆ… ನಿಮ್ಮ ಹಕ್ಕಿಗೆ ಬೆಂಬಲ…
ವಿಬಿ–ಜಿ ರಾಮ್–ಜಿ ಸಹಾಯವಾಣಿ ನಿಮ್ಮ ಸೇವೆಗೆ ಸಿದ್ಧ!

📌 ಒಂದು ಕರೆ… ಯೋಜನೆಯ ಸಂಪೂರ್ಣ ಮಾಹಿತಿಗೆ ದಾರಿ!

#ಸಹಾಯವಾಣಿ #9480831699 #ಉದ್ಯೋಗಖಾತರಿ

29/08/2026
28/08/2026

Address

Kanaka Das Badavane
Vijayapura

Website

Alerts

Be the first to know and let us send you an email when Zilla Panchayat Vijayapur posts news and promotions. Your email address will not be used for any other purpose, and you can unsubscribe at any time.

Shortcuts

Share