Mgnregs - Vijayanagara

Mgnregs - Vijayanagara Official Twitter handle of MGNAREGA- Zilla Panchayat Vijayanagara

ಇಂದು  ಶ್ರೀ ಕೆ .ತಿಮ್ಮಪ್ಪ, ಮಾನ್ಯ ಉಪ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯಿತಿ,ವಿಜಯನಗರ ರವರು ಹೊಸಪೇಟೆ ತಾಲೂಕಿನ ನಾಗೇನಹಳ್ಳಿ   ಪಂಚಾಯಿತಿಗೆ ಬೇ...
26/11/2025

ಇಂದು ಶ್ರೀ ಕೆ .ತಿಮ್ಮಪ್ಪ, ಮಾನ್ಯ ಉಪ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯಿತಿ,ವಿಜಯನಗರ ರವರು ಹೊಸಪೇಟೆ ತಾಲೂಕಿನ ನಾಗೇನಹಳ್ಳಿ ಪಂಚಾಯಿತಿಗೆ ಬೇಟಿನಿಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿರುವ ಸಿ.ಸಿ. ರಸ್ತೆ, ಸಿ.ಸಿ. ಚರಂಡಿ,ಶಾಲಾ ಶೌಚಾಲಯ,ನೆಡುತೋಪು ಕಾಮಗಾರಿಗಳ ಕಡತಗಳನ್ನು ಪರಿಶೀಲಿಸಿ,ಕಾಮಗಾರಿಗಳ ಸ್ಥಳಕ್ಕೆ ಭೇಟಿನೀಡಿ ಏರಿಯಾ ಆಫೀಸರ್ ಆಪ್ ದಾಖಲಿಸಿದರು. ನಂತರ ಕೂಸಿನ ಮನೆಗೆ ಭೇಟಿನೀಡಿ ಮಕ್ಕಳ ಹಾಜರಾತಿ,ಆಹಾರ ವಿತರಣೆಯನ್ನು ಪರಿಶೀಲಿಸಿ ಮಕ್ಕಳಿಗೆ ಸರಿಯಾದ ಸಮಯಕ್ಕೆ ಪೌಷ್ಟಿಕ ಆಹಾರವನ್ನು ನೀಡಬೇಕೆಂದು ಕೇರ್ ಟೇಕರ್ ಗಳಿಗೆ ಸೂಚಿಸಿ ರಿಜಿಸ್ಟರ್ ಗಳನ್ನು ಪರಿಶೀಲಿಸಿದರು ನಂತರ ನರೇಗಾ ಕೂಲಿ ಕಾರ್ಮಿರಿಗೆ e-Kyc ಯನ್ನು 100% ಮಾಡುವಂತೆ ಪಿಡಿಒ ರವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ,ADPC ರವರು,ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಂಯೋಜಕರು,ತಾಂತ್ರಿಕ ಸಹಾಯಕರು,BFT ಮತ್ತು ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಿಜಯನಗರ ‌ಇ-ಕೆವೈಸಿ‌ ಸಾಧನೆ....
07/11/2025

ವಿಜಯನಗರ ‌ಇ-ಕೆವೈಸಿ‌ ಸಾಧನೆ....

06/11/2025

ಹೊಸಪೇಟೆ ತಾಲೂಕಿನ ಬೈಲುವದ್ದಿಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೂಲಿಕಾರರ e-kyc ರಿಜಿಸ್ಟರ್ ಮಾಡಿಸುವ ಸಂಬಂಧ ಸ್ವಚ್ಚ ವಾಹಿನಿಯ ಮೂಲಕ ಪ್ರಚಾರ ಮಾಡಲಾಗುತ್ತಿದೆ.

04/11/2025

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೂಲಿಕಾರರ e-kyc ರಿಜಿಸ್ಟರ್ ಮಾಡಿಸುವ ಸಂಬಂಧ ಸ್ವಚ್ಚ ವಾಹಿನಿಯ ಮೂಲಕ ಪ್ರಚಾರ ಮಾಡಲಾಗುತ್ತಿದೆ.

17/10/2025

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮಲಪನಗುಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ E-KYC ಮಾಡಿಸುವ ಬಗ್ಗೆ ಸಾರ್ವಜನಿಕರಿಗೆ ಗ್ರಾಮ ಪಂಚಾಯತಿ ಸ್ವಚ್ಛ ವಾಹನದ ಮೂಲಕ ಪ್ರಸಾರ ಪಡಿಸುತ್ತಿರುವುದು.

17/10/2025

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ E-KYC ಹಾಗೂ ಸಾಮಾಜಿಕ ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮಾಡಿಸುವ ಬಗ್ಗೆ ಸಾರ್ವಜನಿಕರಿಗೆ ಗ್ರಾಮ ಪಂಚಾಯತಿ ಸ್ವಚ್ಛ ವಾಹನದ ಮೂಲಕ ಪ್ರಸಾರ ಪಡಿಸುತ್ತಿರುವುದು.

ಹರಪನಹಳ್ಳಿ ತಾಲೂಕಿನಲ್ಲಿ ಎನ್ ಎಂ ಎಂ ಎಸ್ ತಂತ್ರಾಂಶದಲ್ಲಿ ಇ-ಕೆವೈಸಿ ಅಭಿಯಾನದ ಬಗ್ಗೆ ಮನರೇಗಾ ಕೂಲಿಕಾರರಿಗೆ ಮತ್ತಷ್ಟು ಜಾಗೃತಿ‌ ಮೂಡಿಸಲು ಐಇಸ...
09/10/2025

ಹರಪನಹಳ್ಳಿ ತಾಲೂಕಿನಲ್ಲಿ ಎನ್ ಎಂ ಎಂ ಎಸ್ ತಂತ್ರಾಂಶದಲ್ಲಿ ಇ-ಕೆವೈಸಿ ಅಭಿಯಾನದ ಬಗ್ಗೆ ಮನರೇಗಾ ಕೂಲಿಕಾರರಿಗೆ ಮತ್ತಷ್ಟು ಜಾಗೃತಿ‌ ಮೂಡಿಸಲು ಐಇಸಿ ಭಾಗವಾಗಿ ಹರಪನಹಳ್ಳಿ ತಾಪಂನ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಪತ್ರಿಕಾ ಪ್ರಕಟಣೆ ನೀಡಲಾಗಿದ್ದು, ಇಂದಿನ‌ ದಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಪ್ರಕಟಣೆಗಳ ವರದಿಗಳು..

07/10/2025

ಕೊಟ್ಟೂರು ತಾಲೂಕು ತೂಲಹಳ್ಳಿ ಗ್ರಾಪಂ ನಲ್ಲಿ ಇ-ಕೆವೈಸಿ ಅಪ್ಡೇಟ್ ಮಾಡಿಸುವ ಕುರಿತು ಸ್ವಚ್ಛ ವಾಹನದ ಮೂಲಕ ಅರಿವು ಮೂಡಿಸಲಾಯಿತು.

06/10/2025
06/10/2025

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕು ಗಾದಿಗನೂರು ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಕೂಲಿಕಾರರ ನರೇಗಾ ಜಾಬ್ ಕಾರ್ಡ ಗೆ e-kyc ರಿಜಿಸ್ಟರ್ ಮಾಡಿಸುವ ಸಂಬಂಧ ಸ್ವಚ್ಚ ವಾಹಿನಿಯ ಮೂಲಕ ಪ್ರಚಾರ ಮಾಡಲಾಗುತ್ತಿದೆ.

Address

Vijaynagar
583201

Alerts

Be the first to know and let us send you an email when Mgnregs - Vijayanagara posts news and promotions. Your email address will not be used for any other purpose, and you can unsubscribe at any time.

Share