BJP Gonikoppa

BJP Gonikoppa Bharatiya Janata Party is an organisation built on certain principles. Its strength is its cadre.

It is not centered around any individual, leader, family or dynasty. Its driving force is national approach to all issues rising above caste and religion.

27/07/2022

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾ ಕಾರ್ಯಕಾರಣಿ ಸದಸ್ಯ

ಪ್ರವೀಣ್ ನೆಟ್ಟಾರ್ ಅವರಿಗೆ

ಭಾವಪೂರ್ಣ ಶ್ರದ್ಧಾಂಜಲಿ 💐

26/07/2022

*ಜೈ ಹಿಂದ್ ಜೈ ಭಾರತ್ ಮಾತಾ...*
ದೇಶಕ್ಕಾಗಿ ಪ್ರಾಣವನ್ನು ನೀಡಿದ ವೀರ ಯೋಧರಿಗೆ ನಮಿಸೋಣ​!
ದಿನನಿತ್ಯ ಸೈನಿಕನ ಸ್ಮರಿಸೋಣ!

ಸರ್ವ ಭಾರತೀಯರಿಗೂ
ಕಾರ್ಗಿಲ್ ವಿಜಯ ದಿವಸ್ ನ ಶುಭಾಶಯಗಳು

# *ಕಾರ್ಗಿಲ್ ವಿಜಯ್ ದಿವಸ್ 2022* 🇮🇳🇮🇳🇮🇳

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಭಾರತ ಸರಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ, ವಿದ್ಯುತ್ ಸಚಿವಾಲಯ ಮತ್ತು ಕರ್ನಾಟಕ ಸರ್ಕ...
25/07/2022

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಭಾರತ ಸರಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ, ವಿದ್ಯುತ್ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಇಂದು ಗೋಣಿಕೊಪ್ಪದ ಆರ್.ಎಂ.ಸಿ.ಸಭಾಂಗಣದಲ್ಲಿ ನಡೆದ " ಉಜ್ವಲ ಭಾರತ ಉಜ್ವಲ ಭವಿಷ್ಯ, ವಿದ್ಯುತ್ ಮಹೋತ್ಸವ " ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಕೋರಲಾಯಿತು. ಹಾಗೆಯೇ ಫಲಾನುಭವಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.

25/07/2022
ಅದ್ಭುತವಾದ ಫೋಟೋಗಳು.. ಇತ್ತೀಚಿಗೆ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದ ಬುಡಕಟ್ಟು ಜನಾಂಗದವರು ನಿಯೋಜಿತ ರಾಷ್ಟ್ರಪತಿ ದ್ರೌಪದಿ ಮುರ್ಮು ರವರನ್ನು ಭೇ...
23/07/2022

ಅದ್ಭುತವಾದ ಫೋಟೋಗಳು.. ಇತ್ತೀಚಿಗೆ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದ ಬುಡಕಟ್ಟು ಜನಾಂಗದವರು ನಿಯೋಜಿತ ರಾಷ್ಟ್ರಪತಿ ದ್ರೌಪದಿ ಮುರ್ಮು ರವರನ್ನು ಭೇಟಿಯಾಗಿ ಶುಭ ಹಾರೈಸಿದರು...
ನಿಜ ಹೇಳಿ.. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ ಇಂತಹ ಘಟನೆಗಳನ್ನು ನಿರೀಕ್ಷಿಸಬಹುದಿತ್ತಾ..‌?

ಇಂದು ಗೋಣಿಕೊಪ್ಪ ನಗರದಲ್ಲಿ ತಂಬಾಕು ಮಾರಾಟ,ಪ್ಲಾಸ್ಟಿಕ್ ನಿಷೇಧ, ಅಂಗಡಿ ಗಳಿಗೆ ಬೇಟಿ ನೀಡಿ ವರ್ತಕರಿಗೆ ದಂಡ ವಿಧಿಸಲಾಯಿತು ಅಧ್ಯಕ್ಷರು ಚೈತ್ರ ಚ...
22/07/2022

ಇಂದು ಗೋಣಿಕೊಪ್ಪ ನಗರದಲ್ಲಿ ತಂಬಾಕು ಮಾರಾಟ,ಪ್ಲಾಸ್ಟಿಕ್ ನಿಷೇಧ, ಅಂಗಡಿ ಗಳಿಗೆ ಬೇಟಿ ನೀಡಿ ವರ್ತಕರಿಗೆ ದಂಡ ವಿಧಿಸಲಾಯಿತು ಅಧ್ಯಕ್ಷರು ಚೈತ್ರ ಚೇತನ್, ಹೆಲ್ತ್ ಇನ್ಸ್ಪೆಕ್ಟರ್ ಶಶಿಕಂತ್, ಪಿಡಿಒ ಶ್ರೀನಿವಾಸ್ ಸದಸ್ಯರು ಹಕೀಂ , ರಾಜೇಶ್,ವಿವೇಕ್ ರಾಯ್ಕರ್, ಸೌಮ್ಯ ಬಾಲು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

*ಬಿಜೆಪಿ ಶಕ್ತಿ ಕೇಂದ್ರ ಗೋಣಿಕೊಪ್ಪ*ಈ ದಿನ ಭಾರತೀಯ ಜನತಾ ಪಕ್ಷ ಗೋಣಿಕೊಪ್ಪ ಶಕ್ತಿ ಕೇಂದ್ರದಲ್ಲಿ ಬಿಜೆಪಿ ಹಾಗು ಅದರ ಮೈತ್ರಿ ಪಕ್ಷಗಳಾದ NDA ವತ...
21/07/2022

*ಬಿಜೆಪಿ ಶಕ್ತಿ ಕೇಂದ್ರ ಗೋಣಿಕೊಪ್ಪ*

ಈ ದಿನ ಭಾರತೀಯ ಜನತಾ ಪಕ್ಷ ಗೋಣಿಕೊಪ್ಪ ಶಕ್ತಿ ಕೇಂದ್ರದಲ್ಲಿ ಬಿಜೆಪಿ ಹಾಗು ಅದರ ಮೈತ್ರಿ ಪಕ್ಷಗಳಾದ NDA ವತಿಯಿಂದ ದೇಶದ ಪರಿಶಿಷ್ಟ ಪಂಗಡದ ಮಹಿಳಾ ಅಭ್ಯರ್ಥಿ ಶ್ರೀಮತಿ ದ್ರೌಪದಿ ಮರ್ಮಾ ರವರು ದೇಶದ ಅತ್ಯುನ್ನತ ಪದವಿಯಾದ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಿ ಅತ್ಯಧಿಕ ಬಹುಮತದಿಂದ ಆರಿಸಲ್ಪಟ್ಟಿರುತ್ತಾರೆ.ಇದರ ಪ್ರಯುಕ್ತ ಈ ದಿನ ವಿಜಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ...

ಈ ವಿಜಯೋತ್ಸವ ಕಾರ್ಯಕ್ರಮದಲ್ಲಿ ಶಕ್ತಿ ಕೇಂದ್ರದ ಪ್ರಮುಕ್, ಸಹಪ್ರಮುಕ್, ಗ್ರಾಮ ಪಂಚಾಯತ್ ಸದಸ್ಯರು, ಬೂತ್ ಅಧ್ಯಕ್ಷರು, ಬಿಜೆಪಿ ಗೋಣಿಕೊಪ್ಪ ನಗರ ಕಾರ್ಯಕರ್ತರು ಉಪಸ್ಥಿತರಿದ್ದರು.

21/07/2022

ಶುಚಿತ್ವ ಮುಖ್ಯ ಹೋಟೆಲ್ ಬೇಕರಿಗಳಿಗೆ ಬೇಟಿ ಎಚ್ಚರಿಕೆ ನೀಡಿದ ಆಹಾರ ಇಲಾಖೆ ಮತ್ತು ಗೋಣಿಕೊಪ್ಪ ಗ್ರಾಮ ಪಂಚಾಯತಿ ..
19/07/2022

ಶುಚಿತ್ವ ಮುಖ್ಯ ಹೋಟೆಲ್ ಬೇಕರಿಗಳಿಗೆ ಬೇಟಿ ಎಚ್ಚರಿಕೆ ನೀಡಿದ ಆಹಾರ ಇಲಾಖೆ ಮತ್ತು ಗೋಣಿಕೊಪ್ಪ ಗ್ರಾಮ ಪಂಚಾಯತಿ ..

ಇಂದು ಬಿಜೆಪಿ ಯುವ ಮೋರ್ಚಾ ಗೋಣಿಕೊಪ್ಪ ನಗರ  ವತಿಯಿಂದ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಕೊಡಗಿನ ನಾಡ ದೇವತೆ ಕಾವೇರಮ್ಮ ಹಾಗೂ ಕೊಡವ ಹೆಣ್ಣು ಮಕ್ಕ...
10/07/2022

ಇಂದು ಬಿಜೆಪಿ ಯುವ ಮೋರ್ಚಾ ಗೋಣಿಕೊಪ್ಪ ನಗರ ವತಿಯಿಂದ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಕೊಡಗಿನ ನಾಡ ದೇವತೆ ಕಾವೇರಮ್ಮ ಹಾಗೂ ಕೊಡವ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ವಕ್ತಿ ವಿರುದ್ದ ಕೇಸ್ ಮಾಡಲಾಯಿತು. ಈ ಸಂದರ್ಭ ಯುವ ಮೋರ್ಚಾ ಗೋಣಿಕೊಪ್ಪ ನಗರ ಅಧ್ಯಕ್ಷರಾದ ಜೈ ಶಂಕರ್, ಗ್ರಾಮ ಪಂಚಾಯತ್ ಸದಸ್ಯರಾದ ವಿವೇಕ್, ತಾಲ್ಲೂಕು ಬಿಜೆಪಿ ಸಾಮಾಜಿಕ ಜಾಲತಾಣ ನಿರ್ವಾಹಕ ಸುನಿಲ್ ರೈ, ಗೋಣಿಕೊಪ್ಪ 3 ನೇ ವಿಭಾಗದ ಬೂತ್ ಅಧ್ಯಕ್ಷರಾದ ಶ್ರೀನಿವಾಸ್ (ಶ್ರೀನಿ) ಯುವ ಮೋರ್ಚಾ ಸದಸ್ಯರಾದ ಮನು, ಬಿನೇಶ್, ಉಪಸ್ಥಿತರಿದ್ದರು

10/05/2022

ಸಮಸ್ತ ಹಿಂದೂ ಬಾಂಧವರು 19ನೆ ತಾರೀಕು ವಿರಾಜಪೇಟೆಯಲ್ಲಿ ನಡೆಯುವ ಬೃಹತ್ ಹಿಂದು ಸಮಾವೇಶಕ್ಕೆ ಪಾಲ್ಗೊಳ್ಳಬೇಕು ಎಂದು ಕೇಳಿಕೊಳ್ಳುತ್ತೇವೆ ..

Address

PARTHAVI MEDICALS,BYPASS ROAD, GONIKOPAL KODAGU
Virajpet
571213

Website

Alerts

Be the first to know and let us send you an email when BJP Gonikoppa posts news and promotions. Your email address will not be used for any other purpose, and you can unsubscribe at any time.

Share