CPI Shahapur

CPI Shahapur Help us to serve you better

ಇಂದು ನಾಗನಟಗಿ ಗ್ರಾಮ    ಪಂಚಾಯತಿ ಉಪ ಚುನಾವಣೆ ನಿಮಿತ್ಯ ಭೇಟಿ ನೀಡಿ ಚುನಾವಣಾ ಪ್ರಕ್ರಿಯೆ ಶಾಂತಿಯುತವಾಗಿ ನೆರವೇರಲು ಸೂಕ್ತ ಪೊಲೀಸ್ ಬಂದೋಬಸ್ತ...
23/07/2023

ಇಂದು ನಾಗನಟಗಿ ಗ್ರಾಮ ಪಂಚಾಯತಿ ಉಪ ಚುನಾವಣೆ ನಿಮಿತ್ಯ ಭೇಟಿ ನೀಡಿ ಚುನಾವಣಾ ಪ್ರಕ್ರಿಯೆ ಶಾಂತಿಯುತವಾಗಿ ನೆರವೇರಲು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ

ಇಂದು ದಿನಾಂಕ 21-7-2023 ರಂದು ಶಹಾಪುರ ವೃತ್ತ ಕಚೇರಿಗೆ ಪಿ ಐ ಶಹಾಪುರ. ಪಿ.ಎಸ್.ಐ ಬೀ ಗುಡಿ. ಪಿ.ಎಸ್..ಐ ಗೋಗಿ ಪೊಲೀಸ್ ಠಾಣೆ. ಲೋಕೋಪಯೋಗಿ ಇಲಾ...
22/07/2023

ಇಂದು ದಿನಾಂಕ 21-7-2023 ರಂದು ಶಹಾಪುರ ವೃತ್ತ ಕಚೇರಿಗೆ ಪಿ ಐ ಶಹಾಪುರ. ಪಿ.ಎಸ್.ಐ ಬೀ ಗುಡಿ. ಪಿ.ಎಸ್..ಐ ಗೋಗಿ ಪೊಲೀಸ್ ಠಾಣೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಅಧಿಕಾರಿರವರು ಹಾಗೂ ಪಂಚಾಯತ್ ರಾಜ್ ಅಧಿಕಾರಿ ರವರನ್ನು ಕರೆಯಿಸಿ. ನಮ್ಮ ವೃತ್ತ ವ್ಯಾಪ್ತಿಯಲ್ಲಿ ಬರುವ ಬ್ಲಾಕ್ ಸ್ಪಾಟ್ ಗಳ ಹಾಗೂ ಅಪಘಾತಗಳು ಸಂಭವಿಸುವ ಸ್ಥಳಗಳ ಮಾಹಿತಿಯನ್ನು ನೀಡಿ. ಹೆಚ್ಚುತ್ತಿರುವ ಅಪಘಾತಗಳ ತಡೆಗಟ್ಟುವ ನಿಟ್ಟಿನಲ್ಲಿ ಅವುಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ತಕ್ಷಣವೇ ಸರಿಪಡಿಸಲು ತಿಳಿಸಲಾಯಿತು.

Address

Near New Bus Stand Shahapur
Yadgir
585223

Telephone

+919480803535

Website

Alerts

Be the first to know and let us send you an email when CPI Shahapur posts news and promotions. Your email address will not be used for any other purpose, and you can unsubscribe at any time.

Contact The Organization

Send a message to CPI Shahapur:

Share

Category