Hanamegouda Biranakal FC Yadgir

Hanamegouda Biranakal FC Yadgir ಸಮಾಜ ಸೇವಕರು, ಯಾದಗಿರಿ ವಿಧಾನಸಭಾ ಕ್ಷೇತ್ರದ ಎಮ್. ಎಲ್. ಎ. ಅಭ್ಯರ್ಥಿ,

ಮುಂಬರಲಿರುವ 2023ರ ವಿಧಾನಸಭಾ ಚುನಾವಣೆಯ ಸಲುವಾಗಿ, ಶ್ರೀ ಹಣಮೇಗೌಡ ಬಿರನಕಲ್ ಅಭಿಮಾನಿಗಳಿಂದ ಗ್ರಾಮಗಳಿಗೆ ಭೇಟಿ ನೀಡಿ ಬೂತ್ ಮಟ್ಟದ ಪದಾಧಿಕಾರಿಗ...
31/12/2022

ಮುಂಬರಲಿರುವ 2023ರ ವಿಧಾನಸಭಾ ಚುನಾವಣೆಯ ಸಲುವಾಗಿ, ಶ್ರೀ ಹಣಮೇಗೌಡ ಬಿರನಕಲ್ ಅಭಿಮಾನಿಗಳಿಂದ ಗ್ರಾಮಗಳಿಗೆ ಭೇಟಿ ನೀಡಿ ಬೂತ್ ಮಟ್ಟದ ಪದಾಧಿಕಾರಿಗಳನ್ನ ನೇಮಿಸಲಾಯಿತು.

ಈ ಸಂದರ್ಭದಲ್ಲಿ ಸ್ಥಳಿಯ ಹಿರಿಯರು, ಯುವಮಿತ್ರರು, ಕಾರ್ಯಕರ್ತರು ಉಪಸ್ಥಿತರಿದ್ದರು

30/12/2022

ನಮ್ಮ ಗೌಡ್ರು ನಮ್ಮ ಹೆಮ್ಮೆ. ❤️🙏🏻

ಮುಂಬರಲಿರುವ 2023ರ ವಿಧಾನಸಭಾ ಚುನಾವಣೆಯ ಸಲುವಾಗಿ, ಶ್ರೀ ಹಣಮೇಗೌಡ ಬಿರನಕಲ್ ಅಭಿಮಾನಿಗಳಿಂದ ಗ್ರಾಮಗಳಿಗೆ ಭೇಟಿ ನೀಡಿ ಬೂತ್ ಮಟ್ಟದ ಪದಾಧಿಕಾರಿಗ...
30/12/2022

ಮುಂಬರಲಿರುವ 2023ರ ವಿಧಾನಸಭಾ ಚುನಾವಣೆಯ ಸಲುವಾಗಿ, ಶ್ರೀ ಹಣಮೇಗೌಡ ಬಿರನಕಲ್ ಅಭಿಮಾನಿಗಳಿಂದ ಗ್ರಾಮಗಳಿಗೆ ಭೇಟಿ ನೀಡಿ ಬೂತ್ ಮಟ್ಟದ ಪದಾಧಿಕಾರಿಗಳನ್ನ ನೇಮಿಸಲಾಯಿತು.

ಈ ಸಂದರ್ಭದಲ್ಲಿ ಸ್ಥಳಿಯ ಹಿರಿಯರು, ಯುವಮಿತ್ರರು, ಕಾರ್ಯಕರ್ತರು ಉಪಸ್ಥಿತರಿದ್ದರು.

#ಬಬಲಾದ

#ಗಡ್ಡೆಸೂಗುರು

#ಹುಲಕಲ್_(ಜೆ)

#ಗುರುಸುಣಗಿ

ಭಾರತದ ನಾಗರಿಕ ಪ್ರಶಸ್ತಿಗಳಾದ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ, ಮಹಾನ್ ವಿಜ್ಞಾನಿ ಡಾ. ವಿಕ್ರಮ್ ಸಾರಾಭಾಯ್ ಅವರ ಪುಣ್ಯಸ್ಮರ...
30/12/2022

ಭಾರತದ ನಾಗರಿಕ ಪ್ರಶಸ್ತಿಗಳಾದ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ, ಮಹಾನ್ ವಿಜ್ಞಾನಿ ಡಾ. ವಿಕ್ರಮ್ ಸಾರಾಭಾಯ್ ಅವರ ಪುಣ್ಯಸ್ಮರಣೆ ದಿನದಂದು ಪ್ರಣಾಮಗಳು.

ಮುಂಬರಲಿರುವ 2023ರ ವಿಧಾನಸಭಾ ಚುನಾವಣೆಯ ಸಲುವಾಗಿ, ಶ್ರೀ ಹಣಮೇಗೌಡ ಬಿರನಕಲ್ ಅಭಿಮಾನಿಗಳಿಂದ ಗ್ರಾಮಗಳಿಗೆ ಭೇಟಿ ನೀಡಿ ಬೂತ್ ಮಟ್ಟದ ಪದಾಧಿಕಾರಿಗ...
28/12/2022

ಮುಂಬರಲಿರುವ 2023ರ ವಿಧಾನಸಭಾ ಚುನಾವಣೆಯ ಸಲುವಾಗಿ, ಶ್ರೀ ಹಣಮೇಗೌಡ ಬಿರನಕಲ್ ಅಭಿಮಾನಿಗಳಿಂದ ಗ್ರಾಮಗಳಿಗೆ ಭೇಟಿ ನೀಡಿ ಬೂತ್ ಮಟ್ಟದ ಪದಾಧಿಕಾರಿಗಳನ್ನ ನೇಮಿಸಲಾಯಿತು.

ಈ ಸಂದರ್ಭದಲ್ಲಿ ಸ್ಥಳಿಯ ಹಿರಿಯರು, ಯುವಮಿತ್ರರು, ಕಾರ್ಯಕರ್ತರು ಉಪಸ್ಥಿತರಿದ್ದರು.

#ವರ್ಕನಳ್ಳಿ

#ಆರ್_ಹೊಸಳ್ಳಿ

#ಆರ್_ಹೊಸಳ್ಳಿ_ತಾಂಡ

#ಹಳಿಗೇರಾ

#ಮೈಲಾಪುರ

#ರಾಮಸಮುದ್ರ

#ಮುಂಡರಗಿ

#ಮಸ್ಕನಹಳ್ಳಿ

#ಪಗಲಾಪೂರ

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರು, ಹಾಗೂ ಸುರಪುರ ಮತಕ್ಷೇತ್ರದ ಶಾಸಕರು, ಆತ್ಮೀಯ ಸಹೋದರರಾದ ಸನ್ಮಾನ್ಯ ಶ್ರೀನರಸಿ...
27/12/2022

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರು, ಹಾಗೂ ಸುರಪುರ ಮತಕ್ಷೇತ್ರದ ಶಾಸಕರು, ಆತ್ಮೀಯ ಸಹೋದರರಾದ ಸನ್ಮಾನ್ಯ ಶ್ರೀನರಸಿಂಹನಾಯಕ (ರಾಜುಗೌಡ) ಅವರಿಗೆ ಜನುಮದಿನದ ಹಾರ್ದಿಕ ಶುಭಾಶಯಗಳು.

ಭಗವಂತ ಕೃಪಾಶೀರ್ವಾದಿಂದ ನಿಮಗೆ ಉತ್ತಮ ಆಯುರಾರೋಗ್ಯ ಲಭಿಸಲಿ, ಇನ್ನೂ ಹೆಚ್ಚಿನ ಜನರ ಸೇವೆ ಸಲ್ಲಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.

ಮುಂಬರಲಿರುವ 2023ರ ವಿಧಾನಸಭಾ ಚುನಾವಣೆಯ ಸಲುವಾಗಿ, ಶ್ರೀ ಹಣಮೇಗೌಡ ಬಿರನಕಲ್ ಅಭಿಮಾನಿಗಳಿಂದ ಗ್ರಾಮ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಹಿರಿಯರು, ...
27/12/2022

ಮುಂಬರಲಿರುವ 2023ರ ವಿಧಾನಸಭಾ ಚುನಾವಣೆಯ ಸಲುವಾಗಿ, ಶ್ರೀ ಹಣಮೇಗೌಡ ಬಿರನಕಲ್ ಅಭಿಮಾನಿಗಳಿಂದ ಗ್ರಾಮ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಹಿರಿಯರು, ಯುವಕರು ಜೋತೆ ಚರ್ಚೆ ಮಾಡಿ ಬೂತ್ ಮಟ್ಟದ ಪದಾಧಿಕಾರಿಗಳನ್ನ ನೇಮಿಸಲಾಯಿತು.

ಈ ಸಂದರ್ಭದಲ್ಲಿ ಸ್ಥಳಿಯ ಹಿರಿಯರು, ಯುವಮಿತ್ರರು, ಕಾರ್ಯಕರ್ತರು ಉಪಸ್ಥಿತರಿದ್ದರು.

#ಠಾಣಗುಂದಿ

#ಬೊಮ್ಮಶೆಟ್ಟಹಳ್ಳಿ

#ಹೆಡಗಿಮದ್ರಾ

#ತಳಕ

ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡದ ಪ್ರತೀಕಾರಿ, ಸ್ವಾತಂತ್ರ್ಯ ಹೋರಾಟಗಾರ, ಮಹಾನ್‌ ಕ್ರಾಂತಿಕಾರಿ ಸರ್ದಾರ್‌ ಉಧಮ್‌ ಸಿಂಗ್‌ ಅವರ ಜನ್ಮದಿನದಂದು ಶ...
26/12/2022

ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡದ ಪ್ರತೀಕಾರಿ, ಸ್ವಾತಂತ್ರ್ಯ ಹೋರಾಟಗಾರ, ಮಹಾನ್‌ ಕ್ರಾಂತಿಕಾರಿ ಸರ್ದಾರ್‌ ಉಧಮ್‌ ಸಿಂಗ್‌ ಅವರ ಜನ್ಮದಿನದಂದು ಶತನಮನಗಳು.

ಶ್ರೀ ಗುರು ಗೋಬಿಂದ್ ಸಿಂಗ್ ಜೀ ಅವರ ಇಬ್ಬರು ಕಿರಿಯ ಮಕ್ಕಳು ವೀರ ಸಾಹಿಬ್‌ಜಾದಾ ಜೋರಾವರ್ ಸಿಂಗ್ ಜೀ ಮತ್ತು ಸಾಹಿಬ್‌ಜಾದಾ ಫತೇಹ್ ಸಿಂಗ್ ಜೀ ಅವರ...
26/12/2022

ಶ್ರೀ ಗುರು ಗೋಬಿಂದ್ ಸಿಂಗ್ ಜೀ ಅವರ ಇಬ್ಬರು ಕಿರಿಯ ಮಕ್ಕಳು ವೀರ ಸಾಹಿಬ್‌ಜಾದಾ ಜೋರಾವರ್ ಸಿಂಗ್ ಜೀ ಮತ್ತು ಸಾಹಿಬ್‌ಜಾದಾ ಫತೇಹ್ ಸಿಂಗ್ ಜೀ ಅವರು ಧರ್ಮ ಮತ್ತು ದೇಶ ರಕ್ಷಣೆಗೆ ಎಂದು 1705ರ ಡಿಸೆಂಬರ್ 26 ರಂದು ಜೀವಂತ ಸಮಾಧಿಯಾಗಿ ಹುತಾತ್ಮರಾದ ದಿನ.

ಹುತಾತ್ಮರಿಗೆ "ವೀರ ಬಾಲ್ ದಿನ"ದಂದು ಗೌರವಪೂರ್ವಕ ನಮನಗಳು.

ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ಥಾಪಕ, ಸಮಾಜ ಸುಧಾರಕ, ಭಾರತ ರತ್ನ ಪಂಡಿತ್ ಮದನ್ ಮೋಹನ್ ಮಾಳವಿಯಾ ಅವರ ಜನ್ಮ ಜಯಂತಿಯಂದು ಗೌರವಪೂರ್ವಕ ನಮನಗಳ...
25/12/2022

ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ಥಾಪಕ, ಸಮಾಜ ಸುಧಾರಕ, ಭಾರತ ರತ್ನ ಪಂಡಿತ್ ಮದನ್ ಮೋಹನ್ ಮಾಳವಿಯಾ ಅವರ ಜನ್ಮ ಜಯಂತಿಯಂದು ಗೌರವಪೂರ್ವಕ ನಮನಗಳು.

#ಮದನ್_ಮೋಹನ್_ಮಾಳವಿಯಾ |

ದೇಶದ ಹಿರಿಯ ರಾಜಕೀಯ ನೇತಾರ, ಮಾಜಿ ಪ್ರಧಾನ ಮಂತ್ರಿಗಳು, ಅಜಾತಶತ್ರು, ಕವಿ ಹೃದಯದ ನಾಯಕ, ಭಾರರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಗ...
25/12/2022

ದೇಶದ ಹಿರಿಯ ರಾಜಕೀಯ ನೇತಾರ, ಮಾಜಿ ಪ್ರಧಾನ ಮಂತ್ರಿಗಳು, ಅಜಾತಶತ್ರು, ಕವಿ ಹೃದಯದ ನಾಯಕ, ಭಾರರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಗೌರವ ನಮನಗಳು.

ಸಮಸ್ತ ನಾಡಿನ ಜನತೆಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು
25/12/2022

ಸಮಸ್ತ ನಾಡಿನ ಜನತೆಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು

Address

D Corporates #30, Yadgir
Yadgir
585201

Website

Alerts

Be the first to know and let us send you an email when Hanamegouda Biranakal FC Yadgir posts news and promotions. Your email address will not be used for any other purpose, and you can unsubscribe at any time.

Share

Category