ಸಂತೋಷ್ ರೆಡ್ಡಿ ಅಭಿಮಾನಿಗಳ ಬಳಗ

  • Home
  • India
  • Yadgir
  • ಸಂತೋಷ್ ರೆಡ್ಡಿ ಅಭಿಮಾನಿಗಳ ಬಳಗ

ಸಂತೋಷ್ ರೆಡ್ಡಿ ಅಭಿಮಾನಿಗಳ ಬಳಗ ಬಡವರ ಬಂದು ನಮ್ಮೆಲ್ಲರ ನಾಯಕ ನಮ್ಮ ಹೆಮ್ಮೆಯ ಗೌಡರು �

Wishing you a year of triumphs and joyful celebrations.🎊 May the blessings of Lord Rama🙌 guide you to success,Dussehra t...
02/10/2025

Wishing you a year of triumphs and joyful celebrations.🎊 May the blessings of Lord Rama🙌 guide you to success,

Dussehra teaches us that no matter how powerful evil may seem, good 🔱will always prevail.

From: Santhosh reddy & FamilY ❤️

ಭವದ ಕತ್ತಲೆ ಕಳೆದು, ಮನದ ಸಂಕಟ ಅಳಿಸಿ, ಭುವಿದಿವಿಗಳ ಬದುಕಿನುಸಿರ ಬೆಳಗಿಸಲಿ, ಸತ್ಯದ ದಿವ್ಯ ಪ್ರಭೆಯಲ್ಲಿ ಜಗ ಝಗಮಗಿಸಲೆಂದು ತಾಯಿಯಆಶೀರ್ವಾದವಾಗಲಿ,
ದುಷ್ಟತನ ಮೆಟ್ಟಿ ನಿಲ್ಲುವ ಸಾಮರ್ಥ್ಯ ನೀಡೆಮಗೆ ತಾಯಿ
ವಿಜಯದಶಮಿಯ ಶುಭಾಶಯಗಳು

ಬನ್ನಿ ಬಂಗಾರವಾಗಲಿ ,ಬಾಳು ಸಿಹಿಯಾಗಿರಲಿ, ಪ್ರೀತಿ ಪವಿತ್ರವಾಗಿರಲಿ, ಸ್ನೇಹ ಚಿರಕಾಲವಿರಲಿ

ತಾಯಿ ಚಾಮುಂಡೇಶ್ವರಿಯು ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಆರೋಗ್ಯ ಸುಖ ಶಾಂತಿ ಸಂಪತ್ತು ನೀಡಲೆಂದು ಹಾರೈಸುವೆ…🚩🔱

ಸಂತೋಷ್ ರೆಡ್ಡಿ ಹಾಗೂ ಕುಟುಂಬದವರಿಂದ

Address

Karanagi
Yadgir
585202

Website

Alerts

Be the first to know and let us send you an email when ಸಂತೋಷ್ ರೆಡ್ಡಿ ಅಭಿಮಾನಿಗಳ ಬಳಗ posts news and promotions. Your email address will not be used for any other purpose, and you can unsubscribe at any time.

Shortcuts

Share

Category