24/05/2026
ಕನ್ನಡ ನುಡಿಯ ಮೇಲಿನ ಪ್ರೀತಿ ಮಾತಿನಲ್ಲಿ ಮಾತ್ರ ಇರಬಾರದು, ಆಡಳಿತದಲ್ಲೂ ಕಾಣಬೇಕು!
ಪೊಳ್ಳು ಮಾತು ಬೇಡ ದಿಟ್ಟ ನಿರ್ಧಾರ ಬೇಕು
ಹೊಸ ಕಾಲ ಶುರುವಾಗಿದೆ!
ಬದಲಾವಣೆಯ ದಾರಿ ತೆರೆದಿದೆ!
#ಕರವೇಸಾಮಾಜಿಕಜಾಲತಾಣ
#ಕರವೇಹೋರಾಟಗಳು
#ಕನ್ನಡ #ಕರವೇ
#ಬೆಂಗಳೂರು
#ಕನ್ನಡನಾಡುಕನ್ನಡಿಗರಿಗೆ