BJP4Kempegowda Ward

BJP4Kempegowda Ward Contact information, map and directions, contact form, opening hours, services, ratings, photos, videos and announcements from BJP4Kempegowda Ward, Political Party, Yelahanka.

20/04/2024

ಇಲ್ಲಿ ಕ್ಲಿಕ್ ಮಾಡಿ

01/01/2023

ನಾಡಿನ ಸಮಸ್ತ ಜನತೆಗೆ ಕ್ಯಾಲೆಂಡರ್ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಹೊಸ ವರ್ಷವು ಎಲ್ಲರಿಗೂ ಹೊಸ ಸಂತಸ ತರಲಿ. ದುಃಖ, ಸಂಕಷ್ಟಗಳು ದೂರವಾಗಿ ಸುಖ, ಸಂಭ್ರಮ, ಯಶಸ್ಸು, ಕೀರ್ತಿ ದೊರೆಯಲಿ ಎಂದು ಹಾರೈಸುತ್ತೇನೆ.

17/12/2022
05/12/2022

! ಜಯ ಹನುಮಾನ್ ಜ್ಞಾನ ಗುಣಸಾಗರ, ಜಯಕಪೀಶ ತಿಹುಲೋಕ ವುಜಾಗರ, ರಾಮಧೂತ ಅತುಲಿತ ಬಲಧಾಮ, ಅಂಜನೀಪುತ್ರ ಪವನಸುತ ನಾಮ. !

ಎಲ್ಲರಿಗೂ ಪ್ರಭು ಶ್ರೀರಾಮನ ಪರಮಭಕ್ತ, ಭಜರಂಗಬಲಿ, ಕೇಸರಿ ನಂದನ, ವಾಯುಪುತ್ರ ಶ್ರೀ ಹನುಮ ಜಯಂತಿಯ ಹಾರ್ದಿಕ ಶುಭಾಷಯಗಳು..

26/11/2022

" ಭಾರತೀಯ ಸಂವಿಧಾನ ದಿನ "

1949 ನವೆಂಬರ್ 26 ರಂದು ನಮ್ಮ ದೇಶದಲ್ಲಿ ಸಂವಿಧಾನವನ್ನು ಅಳವಡಿಸಿಕೊಂಡು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಾನತೆ ನೀಡಿದಂತಹ ಈ ದಿನದಂದು ಸರ್ವರಿಗೂ ಭಾರತೀಯ ಸಂವಿಧಾನ ದಿನದ ಶುಭಾಶಯಗಳು ‌.

ನಾವೆಲ್ಲರೂ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯೋಣ.

17/11/2022
02/10/2022

ನವರಾತ್ರಿಯ 7 ನೇ ದಿನ ಕಾಳರಾತ್ರಿ ದೇವಿಯ ಆರಾಧನೆ ನಡೆಯುತ್ತದೆ. ಜಗನ್ಮಾತೆಯ ಉಗ್ರ ಸ್ವರೂಪವಾಗಿರುವ ಈ ದೇವಿಯ ಪೂಜೆಯಿಂದ ದುಷ್ಟಶಕ್ತಿ, ದುಷ್ಟತೆ ಮತ್ತು ಭೀತಿ ದೂರವಾಗುತ್ತದೆ ಎಂಬ ನಂಬಿಕೆಯಿದೆ.

ದೇವಿ ಕಾಳರಾತ್ರಿಯು ಸರ್ವರಿಗೂ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸುತ್ತೇನೆ.

#ನವರಾತ್ರಿ

Address

Yelahanka
560064

Website

Alerts

Be the first to know and let us send you an email when BJP4Kempegowda Ward posts news and promotions. Your email address will not be used for any other purpose, and you can unsubscribe at any time.

Share