Shrinivas Bhat Dhatri

Shrinivas Bhat Dhatri ಶ್ರೀನಿವಾಸ ಭಟ್ಟ (ಧಾತ್ರಿ)
ಧಾತ್ರಿ ಫೌಂಡೇಶನ್, ಯಲ್ಲಾಪುರ

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
22/03/2023

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ತಮ್ಮ ಕುಟುಂಬದ ದೈನಂದಿನ ಚಟುವಟಿಕೆಗಳಿಂದ ಹಿಡಿದು ದೇಶದ ಅತ್ಯಂತ ಪ್ರಮುಖ ಆಗುಹೋಗುಗಳ ತನಕ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಬಲ್ಲ ಶಕ್ತಿ ಹೊಂದಿರು...
08/03/2023

ತಮ್ಮ ಕುಟುಂಬದ ದೈನಂದಿನ ಚಟುವಟಿಕೆಗಳಿಂದ ಹಿಡಿದು ದೇಶದ ಅತ್ಯಂತ ಪ್ರಮುಖ ಆಗುಹೋಗುಗಳ ತನಕ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಬಲ್ಲ ಶಕ್ತಿ ಹೊಂದಿರುವ ನಾಡಿನ ಎಲ್ಲಾ ಮಹಿಳೆಯರಿಗೆ ಅಂತರರಾಷ್ಟ್ರೀಯ ಮಹಿಳಾ ದಿವಸದ ಹಾರ್ದಿಕ ಶುಭಾಶಯಗಳು

ತಾಲೂಕ ಬ್ಲಾಕ್ ಕಾಂಗ್ರೆಸ್ ಯಲ್ಲಾಪುರ  4/03/2023:- ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ಪಟ್ಟಣದ ಕೆಲವು ಭಾಗಗಳಲ್ಲಿ ಭೇಟಿ ನೀಡಿ ಕಾರ್ಯಕರ್ತರ ಸಭ...
06/03/2023

ತಾಲೂಕ ಬ್ಲಾಕ್ ಕಾಂಗ್ರೆಸ್ ಯಲ್ಲಾಪುರ 4/03/2023:- ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ಪಟ್ಟಣದ ಕೆಲವು ಭಾಗಗಳಲ್ಲಿ ಭೇಟಿ ನೀಡಿ ಕಾರ್ಯಕರ್ತರ ಸಭೆ ನಡೆಸಿದರು ಮತ್ತು ಕಾಂಗ್ರೆಸ್ ಪಕ್ಷದಿಂದ ಮನೆ ನಿರ್ವಹಣೆಗೆ ಎಲ್ಲಾ ಮಹಿಳೆಯರ ಸಲುವಾಗಿ ಹಮ್ಮಿಕೊಂಡಿರುವ ಗ್ರಹಲಕ್ಷ್ಮಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡನ್ನು ವಿತರಿಸಿ ಇದರ ಉಪಯೋಗವನ್ನು ಕುರಿತು ತಿಳಿಸಲಾಯಿತು. ಈ ಸಮಯದಲ್ಲಿ ಶ್ರೀ ಶ್ರೀನಿವಾಸ್ ಭಟ್ ಧಾತ್ರಿ, ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಡಿ ಎಸ್ ಗಾಂವ್ಕರ್, ಘಟಕ ಅಧ್ಯಕ್ಷರಾದ ರವಿಚಂದ್ರ ನಾಯ್ಕ್, ಮುಖಂಡರುಗಳಾದ ವಿ ಜಿ ಭಾಗ್ವತ್, ಜಿ ವಿ ಭಟ್, ಶಂಕರ್ ಹೆಗ್ಡೆ, ಮಹೇಶ್ ಗಾಂವ್ಕರ್, ಫೈರೋಜ್, ಇನ್ನುಳಿದ ಹಲವು ಮುಖಂಡರು ಉಪಸ್ಥಿತರಿದ್ದರು.

1/3/2023 ಮುಂಡಗೋಡ:- ಇಂದು ತಾಲೂಕಿನ ನಂದಿಗಟ್ಟ ಗ್ರಾಮ ಪಂಚಾಯತ ವ್ಯಾಪ್ತಿಯ ಹುಲಿಹೊಂಡ, ಕೆಂದಲಗೆರಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ  ...
01/03/2023

1/3/2023 ಮುಂಡಗೋಡ:- ಇಂದು ತಾಲೂಕಿನ ನಂದಿಗಟ್ಟ ಗ್ರಾಮ ಪಂಚಾಯತ ವ್ಯಾಪ್ತಿಯ ಹುಲಿಹೊಂಡ, ಕೆಂದಲಗೆರಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಲವಾರು ಕಾರ್ಯಕರ್ತರ ಪಕ್ಷ ಸೇರ್ಪಡೆ, ಪಕ್ಷ ಸಂಘಟನಾ ಸಭೆ ಕಾರ್ಯಕ್ರಮ ನಡೆಯಿತು.
ಈ ಸಮಯದಲ್ಲಿ ನಮ್ಮ ಜೊತೆ ಕಾಂಗ್ರೆಸ್ ಮುಖಂಡರಾದ ಶ್ರೀ ವಿ ಎಸ್ ಪಾಟೀಲ್, ಲಕ್ಷ್ಮಣ ಬನಸೋಡೆ, ಬ್ಲಾಕ್ ಅಧ್ಯಕ್ಷರಾದ ಜ್ಞಾನೇಶ್ವರ ಗುಡಿಯಾಳ, ಕೃಷ್ಣ ಹಿರೇಹಳ್ಳಿ, ರಾಮಕೃಷ್ಣ ಮೂಲಿಮನಿ, ರಾಜಶೇಖರ ಹೀರೆಮಠ್, ಮಂಜುನಾಥ್ ಪಾಟೀಲ್, ಏಚ್ ಎಂ ನಾಯ್ಕ್, ಗೋಪಾಲ್ ಪಾಟೀಲ್, ಎಂ ಎನ್ ದುಂದಶಿ, ಪಿ ಜಿ ತಂಗಚನ್, ಧರ್ಮರಾಜ್ ನಾಡಿಗೇರ, ಬಸವರಾಜ್ ನಡುವಿನಮನಿ, ಹಾಗೂ ಊರ ಹಿರಿಯರು ಪಕ್ಷದ ಮುಖಂಡರೂ, ಕಾರ್ಯಕರ್ತರು ಉಪಸ್ಥಿತರಿದ್ದರು

ಯಲ್ಲಾಪುರ ತಾಲೂಕಿನ  ವಜ್ರಳ್ಳಿ, ಕೊಡಸೆ, ಲಾಲ್ಗುಳಿ, ಕಣ್ಣಿಗೆರಿ ಗ್ರಾಮಗಳಲ್ಲಿ  ಕಾಂಗ್ರೆಸ್ ಪಕ್ಷದ ವತಿಯಿಂದ ಪಕ್ಷ ಸಂಘಟನೆ ಮತ್ತು ಭೂತ್ ಮಟ್ಟದ...
21/02/2023

ಯಲ್ಲಾಪುರ ತಾಲೂಕಿನ ವಜ್ರಳ್ಳಿ, ಕೊಡಸೆ, ಲಾಲ್ಗುಳಿ, ಕಣ್ಣಿಗೆರಿ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪಕ್ಷ ಸಂಘಟನೆ ಮತ್ತು ಭೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಲಾಯಿತು.
ಈ ಸಮಯದಲ್ಲಿ ಶ್ರೀ ವಿ ಎಸ್ ಪಾಟೀಲ್, ವಿ ಎಸ್ ಭಟ್, ವಿ ಜಿ ಭಾಗವತ್, ಎನ್ ಕೆ ಭಟ್, ಟಿ ಸಿ ಕೊಮಾರ್, ಎಸ್ ಎಂ ಭಟ್, ಗಣಪತಿ ದುರ್ಗದ, ಗಜಾನನ ಗಾಂವ್ಕರ್, ಅಣ್ಣಪ್ಪ ನಾಯ್ಕ್, ಲಾರೆನ್ಸ್ ಸಿದ್ದಿ ಮಾಚಣ್ಣ ಬಾರೆ, ನಾಗರಾಜ್ ಕೈಟ್ಕರ್, ಇನ್ನೂ ಮುಂತಾದ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು
18/02/2023

ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು

12/02/2022 ರಂದು ಮುಂಡಗೋಡ ಬ್ಲಾಕ್ ಕಾಂಗ್ರೆಸ್ ವತಿಯಂದ ತಾಲೂಕಿನಲ್ಲಿ ಮಾನ್ಯ ಶ್ರೀ ಆರ್ ವಿ ದೇಶಪಾಂಡೆ ಅವರಿಗೆ ಹಾಗೂ ಜಿಲ್ಲಾಧ್ಯಕ್ಷರಾದ ಶ್ರೀ ...
13/02/2023

12/02/2022 ರಂದು ಮುಂಡಗೋಡ ಬ್ಲಾಕ್ ಕಾಂಗ್ರೆಸ್ ವತಿಯಂದ ತಾಲೂಕಿನಲ್ಲಿ ಮಾನ್ಯ ಶ್ರೀ ಆರ್ ವಿ ದೇಶಪಾಂಡೆ ಅವರಿಗೆ ಹಾಗೂ ಜಿಲ್ಲಾಧ್ಯಕ್ಷರಾದ ಶ್ರೀ ಸಾಯಿನಾಥ ಗಾಂವಕರ ಅವರಿಗೆ ಅಭಿನಂದನಾ ಕಾರ್ಯಕ್ರಮ ಮತ್ತು ವಿವಿಧ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಈ ಸಮಯದಲ್ಲಿ ವಿವಿಧ ಪಕ್ಷಗಳ ಹಲವಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ಶ್ರೀ ವಿ. ಎಸ್. ಪಾಟೀಲ್, ಯಲ್ಲಾಪುರ ಬ್ಲಾಕ್ ಅಧ್ಯಕ್ಷರಾದ ಶ್ರೀ ಡಿ. ಎನ್. ಗಾಂವ್ಕರ್, ಮುಂಡಗೋಡ ಬ್ಲಾಕ್ ಅಧ್ಯಕ್ಷರಾದ ಜ್ಞಾನೇಂದ್ರ ಗುಡಿಹಾಳ, ಬನವಾಸಿ ಬ್ಲಾಕ್ ಅಧ್ಯಕ್ಷರಾದ ಸಿ. ಎಪ್. ನಾಯ್ಕ್, ಲಕ್ಷ್ಮಣ ಬನಸೊಡೆ, ಜಿ. ಏಚ್. ಮರಿಯೋಜೀರಾವ್, ಶ್ರೀ ರಾಘು ಭಟ್, ಕೃಷ್ಣ ಹಿರೇಹಳ್ಳಿ, ಅಶೋಕ್ ಸಿರಸಿಕರ್, ಏಚ್. ಎಂ. ನಾಯ್ಕ್, ಇನ್ನೂ ಮುಂತಾದ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

09/02/2022 ರಂದು ಶ್ರೀ ವಿ ಎಸ್ ಪಾಟೀಲ್ ಅವರ ಜೊತೆ ನಾವು ಯಲ್ಲಾಪುರ ತಾಲೂಕಿನ ಗುಳ್ಳಾಪುರ್ ಗ್ರಾಮದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವ ಕಾರ್...
11/02/2023

09/02/2022 ರಂದು ಶ್ರೀ ವಿ ಎಸ್ ಪಾಟೀಲ್ ಅವರ ಜೊತೆ ನಾವು ಯಲ್ಲಾಪುರ ತಾಲೂಕಿನ ಗುಳ್ಳಾಪುರ್ ಗ್ರಾಮದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿ ಗ್ರಾಮದೇವರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದೆವು.
ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ರಾಘವೇಂದ್ರ ನಾಯ್ಕ, ಎಸ್ ಎಂ ಭಟ್. ಮುಂಡಗೋಡ ಭಾಗದ ಪ್ರಮುಖರಾದ ಕೃಷ್ಣ ಹಿರೆಹಳ್ಳಿ ಇನ್ನೂ ಮುಂತಾದ ಊರಿನ ಹಿರಿಯರು, ಕಾರ್ಯಕರ್ತ ಮುಖಂಡರೂ ಉಪಸ್ಥಿತರಿದ್ದರು.

ಇಡಗುಂದಿ ಪಂಚಾಯತ್ ವ್ಯಾಪ್ತಿಯ ಸೊನಗಾರ ಕೇರಿ ಮಜರೆಯ ದತ್ತಾತ್ರೇಯ ಬೋಳಾಗೌಡ ಅಡಿಕೆ ಮರದಿಂದ ಬಿದ್ದು ಅಕಾಲಿಕ ಮರಣ ಹೊಂದಿದರು. ಮೃತರ ಮನೆಗೆ ನಾವು ...
07/02/2023

ಇಡಗುಂದಿ ಪಂಚಾಯತ್ ವ್ಯಾಪ್ತಿಯ ಸೊನಗಾರ ಕೇರಿ ಮಜರೆಯ ದತ್ತಾತ್ರೇಯ ಬೋಳಾಗೌಡ ಅಡಿಕೆ ಮರದಿಂದ ಬಿದ್ದು ಅಕಾಲಿಕ ಮರಣ ಹೊಂದಿದರು.
ಮೃತರ ಮನೆಗೆ ನಾವು ಹಾಗೂ ವಿ ಎಸ್ ಪಾಟೀಲ್ ಭೇಟಿ ನೀಡಿ ಸಾಂತ್ವನ ಹೇಳಿ ಧನ ಸಹಾಯ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ದಿಲೀಪ್ ರೊಕಡೆ, ಪ್ರಶಾಂತ್ ಸಭಾಹಿತ, ಅನಿಲ್ ನಾಯ್ಕ್, ಯು ಕೆ ಬಟ್ಟ, ರಮೇಶ್ ಬಳಿಗಾರ, ಶೇಖರ್ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.

ನಂದೋಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಗೋಡಿನ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ದೇವಸ್ಥಾನದ ಸಮಿತಿ ...
07/02/2023

ನಂದೋಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಗೋಡಿನ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ದೇವಸ್ಥಾನದ ಸಮಿತಿ ವತಿಯಿಂದ ಅಭಿನಂದನೆಯನ್ನು ಸ್ವೀಕರಿಸಿ ಶ್ರೀ ಮಹಾಗಣಪತಿಯ ಆಶೀರ್ವಾದ ಪಡೆದು, ಊರಿನ ಜನರ‌ ಸಮಸ್ಯೆ ಕುಂದುಕೊರತೆಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ನರಸಿಂಹ ಭಟ್ ಕೋಣೆಮನೆ, ಶಿವಾನಂದ ನಾಯ್ಕ್ , ಊರಿನ ಹಿರಿಯರು ಹಾಗೂ ನಾಗರಿಕರು ಉಪಸ್ಥಿತರಿದ್ದರು.

ಶ್ರೀ ಭೂತೇಶ್ವರ ಗಳೆಯರ ಬಳಗ ಶಿವಳ್ಳಿ, ಇವರ ಆಶ್ರಯದಲ್ಲಿ ನಡೆದ ಮ್ಯಾಟ್  ಮಾದರಿಯ ಕಬಡ್ಡಿ ಪಂದ್ಯಾವಳಿಯನ್ನು ದೀಪ ಬೆಳಗಿಸುವ ಮೂಲಕ ವಿ ಎಸ್ ಪಾಟೀಲ...
05/02/2023

ಶ್ರೀ ಭೂತೇಶ್ವರ ಗಳೆಯರ ಬಳಗ ಶಿವಳ್ಳಿ, ಇವರ ಆಶ್ರಯದಲ್ಲಿ ನಡೆದ ಮ್ಯಾಟ್ ಮಾದರಿಯ ಕಬಡ್ಡಿ ಪಂದ್ಯಾವಳಿಯನ್ನು ದೀಪ ಬೆಳಗಿಸುವ ಮೂಲಕ ವಿ ಎಸ್ ಪಾಟೀಲ್ ಅವರ ಜೊತೆ ಚಾಲನೆ ನೀಡಲಾಯಿತು.
ಈ ಸಮಯದಲ್ಲಿ ಅಶೋಕ್ ಹೆಗಡೆ, ರಾಘು ನಾಯ್ಕ್ , ಶಂಕರೆ ಗೌಡರು ಭಾಷಿ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.

ಬನವಾಸಿಯ ಬಿಸಲಕೊಪ್ಪ ಪಂಚಾಯತಿಯ ಹುಡೆಲಕೊಪ್ಪ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಭೂತ್ ಮಟ್ಟದ ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರ ಸಭೆ ಸೇರಲಾಯಿತು.ಈ ಸ...
05/02/2023

ಬನವಾಸಿಯ ಬಿಸಲಕೊಪ್ಪ ಪಂಚಾಯತಿಯ ಹುಡೆಲಕೊಪ್ಪ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಭೂತ್ ಮಟ್ಟದ ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರ ಸಭೆ ಸೇರಲಾಯಿತು.
ಈ ಸಂದರ್ಭದಲ್ಲಿ ಶ್ರೀ ವಿ ಎಸ್ ಪಾಟೀಲ್,‌ ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಿ ಎಫ್ ನಾಯ್ಕ್, ದೀಪಕ್ ದೊಡ್ಡುರ್, ಎಸ್ ಜಿ ಹೆಗಡೆ, ಬಸವರಾಜ ದೊಡ್ಮನಿ ಮತ್ತು ಮುಂತಾದ ಊರಿನ ಹಿರಿಯರು, ಮುಖಂಡರು ಭಾಗವಹಿಸಿದ್ದರು.

Address

Yellapura
Yellapur

Alerts

Be the first to know and let us send you an email when Shrinivas Bhat Dhatri posts news and promotions. Your email address will not be used for any other purpose, and you can unsubscribe at any time.

Share

Category