24/02/2025
ಇಂಧನ ಇಲಾಖೆಯ ಸಚಿವರಾದ ಶ್ರೀ ಕೆಜೆ ಜಾರ್ಜ್ ರವರು “ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರಿಸ್ ಲಿಮಿಟೆಡ್” ಸಂಸ್ಥೆಯ ಆವರಣದಲ್ಲಿ “MEI ಉತ್ಪನ್ನಗಳ ಪ್ರದರ್ಶನ ಕೇಂದ್ರ”ವನ್ನು ಉದ್ಘಾಟಿಸಿದರು.
ನಂತರ ಸಂಸ್ಥೆಯ ಅಧ್ಯಕ್ಷರಾದ ಎಸ್. ಮನೋಹರ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಡಿ.ಪದ್ಮಾವತಿ & ಅಧಿಕಾರಿಗಳೊಂದಿಗೆ ಕಾರ್ಖಾನೆಯ ಕಾರ್ಯಶೈಲಿಯನ್ನು ವೀಕ್ಷಿಸಿದರು.