ಬಿರುವ ಜವನೆರ್ ಉಡುಪಿ

ಬಿರುವ ಜವನೆರ್ ಉಡುಪಿ "ಒಂದೇ ಜಾತೀ ಒಂದೇಮತ ಒಂದೇ ದೇವರು."
🙏🙏🙏💛💛💛🌹🌹🌹
ಜೈ ಬಿರುವೆ.🦁🦁🐯🐯🐯🦁

06/09/2026

ಪಕ್ಕಿ ಬೆಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ (ರಿ.)
ದಿನಾಂಕ 6/9/2026 ನಡೆದ ಹತ್ತು ಸಮಸ್ತರ ಕಜ್ಜಾಯ ಪೂಜೆ ಬಹಳ ವಿಜೃಂಭಣೆಯಿಂದ ನಡೆಯಿತು.🙏😍🚩

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಶ್ರೀಕೃಷ್ಣ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪುಣ್ಯ ಪರ್ವದ ಪ್ರಯುಕ್ತ ವಿಶೇಷ ಅಲಂಕಾರದಲ್ಲಿ ಶ್ರೀಕೃಷ್ಣ ...
06/09/2026

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಶ್ರೀಕೃಷ್ಣ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪುಣ್ಯ ಪರ್ವದ ಪ್ರಯುಕ್ತ ವಿಶೇಷ ಅಲಂಕಾರದಲ್ಲಿ ಶ್ರೀಕೃಷ್ಣ ದೇವರು...🙏😍🚩

ಕಾರ್ಕಳ ಗುರು ಕೃಪಾ ಸೆಂಟರ್ ಸ್ಕೂಲ್ ನ ಸಮಾಜ ಬಾಂಧವರಾದ ಶ್ರೀಮತಿ ವೀಣಾ ಅವರಿಗೆ ಉಡುಪಿ ಜಿಲ್ಲಾ ಆದರ್ಶ ಶಿಕ್ಷಕಿ ಪ್ರಶಸ್ತಿ ಪ್ರಧಾನ ನೀಡಲಾಯಿತು....
06/09/2026

ಕಾರ್ಕಳ ಗುರು ಕೃಪಾ ಸೆಂಟರ್ ಸ್ಕೂಲ್ ನ ಸಮಾಜ ಬಾಂಧವರಾದ ಶ್ರೀಮತಿ ವೀಣಾ ಅವರಿಗೆ ಉಡುಪಿ ಜಿಲ್ಲಾ ಆದರ್ಶ ಶಿಕ್ಷಕಿ ಪ್ರಶಸ್ತಿ ಪ್ರಧಾನ ನೀಡಲಾಯಿತು.
ನಮ್ಮ ಬಿರುವೆರ್ ಉಡುಪಿ ಕಡೆಯಿಂದ ತುಂಬು ಹೃದಯದ ಅಭಿನಂದನೆಗಳು. 💐🌹

ನಾರಾಯಣ ಗುರುಗಳು ಮರೆಯಾದರೂ, ಅವರ ತತ್ವಸಂದೇಶಗಳು ಇಂದಿಗೂ ಜೀವಂತ..ಮನೆ ಮನೆಗೆ ಗುರುತತ್ವ ಸಂದೇಶ ಕಾರ್ಯಕ್ರಮದಲ್ಲಿ ರೇಣುಕಾ ಕಣಿಯೂರು..ಮಾಣಿ, ಸೆ...
06/09/2026

ನಾರಾಯಣ ಗುರುಗಳು ಮರೆಯಾದರೂ, ಅವರ ತತ್ವಸಂದೇಶಗಳು ಇಂದಿಗೂ ಜೀವಂತ..

ಮನೆ ಮನೆಗೆ ಗುರುತತ್ವ ಸಂದೇಶ ಕಾರ್ಯಕ್ರಮದಲ್ಲಿ ರೇಣುಕಾ ಕಣಿಯೂರು..

ಮಾಣಿ, ಸೆ. 3: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಹಮ್ಮಿಕೊಂಡಿರುವ “ಮನೆ ಮನೆಗೆ ಗುರುತತ್ವ ಸಂದೇಶ” ದೇರಣ್ಣ ಪೂಜಾರಿ ಹಾಗೂ ಶಮಿತಾ ದೇರಣ್ಣ ಪೂಜಾರಿ ಅವರ ಮನೆಯಲ್ಲಿ ಭಜನೆ, ಸಂಕೀರ್ತನೆ ಹಾಗೂ ಗುರುತತ್ವ ಸಂದೇಶ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ರೇಣುಕಾ ಕಣಿಯೂರು ಅವರು, “ನಾರಾಯಣ ಗುರುಗಳು ಮರೆಯಾದರೂ, ಅವರ ತತ್ವಸಂದೇಶಗಳು ಇಂದಿಗೂ ಜೀವಂತವಾಗಿವೆ. ಅವರು ಸಮಾಜದಲ್ಲಿ ಸಮಾನತೆ, ಮಾನವೀಯತೆ, ಶಿಕ್ಷಣ ಮತ್ತು ಜಾಗೃತಿಗೆ ಮಹತ್ವ ನೀಡಿದ್ದರು. ಮನುಷ್ಯನನ್ನು ಜಾತಿ, ಧರ್ಮದ ಆಧಾರದ ಮೇಲೆ ವಿಭಜಿಸದೆ, ಎಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕು ಎಂಬ ಸಂದೇಶವನ್ನು ಗುರುಗಳು ಸಾರಿದರು. ಅವರ ತತ್ವಗಳು ಕೇವಲ ಪುಸ್ತಕಗಳಲ್ಲಿ ಉಳಿಯದೆ, ನಮ್ಮ ಜೀವನದ ನಡೆ-ನುಡಿಗಳಲ್ಲಿ ಅಳವಡಿಕೆಯಾಗಬೇಕು. ಇಂದಿನ ಯುವಜನತೆ ಗುರುಗಳ ಆದರ್ಶಗಳನ್ನು ಅರಿತುಕೊಂಡು ಸಮಾಜದಲ್ಲಿ ಉತ್ತಮ ಬದಲಾವಣೆಗೆ ಕಾರಣರಾಗಬೇಕು” ಎಂದು ಹೇಳಿದರು.

ಅವರು ಮುಂದುವರಿದು, “ಮನೆ ಮನೆಗೆ ತೆರಳಿ ಗುರುತತ್ವದ ಸಂದೇಶವನ್ನು ತಲುಪಿಸುವ ಈ ಕಾರ್ಯಕ್ರಮವು ಕೇವಲ ಒಂದು ಕಾರ್ಯಕ್ರಮವಲ್ಲ; ಪ್ರತಿಯೊಂದು ಕುಟುಂಬದಲ್ಲೂ ಗುರುಗಳ ಚಿಂತನೆ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತುವ ಒಂದು ಪ್ರಯತ್ನವಾಗಿದೆ. ಭಜನೆ, ಸಂಕೀರ್ತನೆ ಹಾಗೂ ಗುರುತತ್ವದ ವಿಚಾರಗಳ ಮೂಲಕ ಕುಟುಂಬಗಳನ್ನು ಒಗ್ಗೂಡಿಸುವುದರ ಜೊತೆಗೆ ಸಮಾಜದಲ್ಲಿ ಉತ್ತಮ ಚಿಂತನೆ ಬೆಳೆಸುವ ಕಾರ್ಯ ಇದಾಗಿದೆ” ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷರಾದ ಗಣೇಶ್ ಪೂಜಾರಿ, ನಾರಾಯಣ ಗುರುಗಳ ತತ್ವ ಹಾಗೂ ಸಂದೇಶಗಳನ್ನು ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಗುರುಗಳ ಆದರ್ಶಗಳನ್ನು ಪ್ರತಿಯೊಬ್ಬರ ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವುದು ಕಾರ್ಯಕ್ರಮದ ಆಶಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಅಧ್ಯಕ್ಷರು ಎಲ್ಲರನ್ನು ಸ್ವಾಗತಿಸಿ ಕಾರ್ಯದರ್ಶಿ ವಂದಿಸಿ ಕೋಶಾಧಿಕಾರಿ ಕಾರ್ಯಕ್ರಮ ನಿರೂಪಿಸಿದರು..

ಮಕ್ಕಳ ಕೈಯಲ್ಲಿ ಹಳದಿ ಬಣ್ಣದ ಈ ಬಾವುಟವು ನಮ್ಮೆಲ್ಲರ ಏಕತೆ ಮತ್ತು ಸಮಾನತೆಯ ಸಂಕೇತವಾಗಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾನತೆ ಹಾಗೂ ಸಾಮರಸ್ಯದ...
06/09/2026

ಮಕ್ಕಳ ಕೈಯಲ್ಲಿ ಹಳದಿ ಬಣ್ಣದ ಈ ಬಾವುಟವು ನಮ್ಮೆಲ್ಲರ ಏಕತೆ ಮತ್ತು ಸಮಾನತೆಯ ಸಂಕೇತವಾಗಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾನತೆ ಹಾಗೂ ಸಾಮರಸ್ಯದ ಸಂದೇಶವನ್ನು ಸಾರುತ್ತಾ ಸಾಗುತ್ತಿರುವುದನ್ನು ನೋಡಲು ನಿಜವಾಗಿಯೂ ತುಂಬಾ ಸಂತೋಷವಾಗುತ್ತದೆ.🙏💛🚩

ಯುವ ಪೀಳಿಗೆಯ ಕೈಯಲ್ಲಿ ಗುರುಗಳ ಸಂದೇಶ ಹೀಗೆ ಮುಂದುವರಿಯುತ್ತಿರುವುದು ಹೆಮ್ಮೆಯ ಸಂಗತಿ.🙏💛

ಪ್ರವೀಣ್ ಎಮ್. ಪೂಜಾರಿ
ಜಿಲ್ಲಾಧ್ಯಕ್ಷರು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.) ಉಡುಪಿ..

06/09/2026

ಪುತ್ತೂರು ಶ್ರೀ ಮಾಲಿಂಗೇಶ್ವರ ದೇವರ ಗದ್ದೆಯ ಅತಿ ಎತ್ತರದ ಅಟ್ಟಿ ಮಡಿಕೆಯನ್ನು ಹೊಡೆದು ಪ್ರಥಮ ಸ್ಥಾನವನ್ನು ಗೆದ್ದಂತ ಟೀಮ್.. ಬಿರುವೆರ್ ಕುಡ್ಲ ತಂಡ. 🏆🚩🔥

ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ, ಮಂಗಳೂರು..ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ ಕೇಂದ್ರದ ಮಾಜಿ ವಿತ್ತ ಸಚಿವ ಶ್ರೀ ಬಿ. ಜನಾರ್ದ...
06/09/2026

ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ, ಮಂಗಳೂರು..

ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ ಕೇಂದ್ರದ ಮಾಜಿ ವಿತ್ತ ಸಚಿವ ಶ್ರೀ ಬಿ. ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ..

ಮಂಗಳೂರು ದಸರಾ ಪ್ರಯುಕ್ತ

ಅಕ್ಟೋಬ‌ರ್ 15 ಗುರುವಾರ

ಮಕ್ಕಳಾ ದಸರಾ..

ಸ್ಥಳ: ಶ್ರೀ ಕ್ಷೇತ್ರ ಕುದ್ರೋಳಿ..

PAKKIBETTUSRI BRAHMABAIDARKALA GARODI KALLIANPURA PUTTUREDUCATIONAL AWARDASMITH J KUNDERSECURED HIGHEST MARKS IN SECOND ...
06/09/2026

PAKKIBETTU

SRI BRAHMABAIDARKALA GARODI KALLIANPURA PUTTUR

EDUCATIONAL AWARD

ASMITH J KUNDER

SECURED HIGHEST MARKS IN SECOND PUC

DATE: 06-09-2026

PAKKIBETTUSRI BRAHMABAIDARKALA GARODI KALLIANPURA PUTTUREDUCATIONAL AWARDBABITHA D/O VENKATA POOJARYSECURED HIGHEST MARK...
06/09/2026

PAKKIBETTU

SRI BRAHMABAIDARKALA GARODI KALLIANPURA PUTTUR

EDUCATIONAL AWARD

BABITHA
D/O VENKATA POOJARY

SECURED HIGHEST MARKS
IN
SECOND PUC

DATE: 06-09-2026

Address

Muscat

Telephone

+96878234272

Website

Alerts

Be the first to know and let us send you an email when ಬಿರುವ ಜವನೆರ್ ಉಡುಪಿ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಬಿರುವ ಜವನೆರ್ ಉಡುಪಿ:

Shortcuts

Share

Category