Kiran Kumar Gowda H.A

Kiran Kumar Gowda H.A Contact information, map and directions, contact form, opening hours, services, ratings, photos, videos and announcements from Kiran Kumar Gowda H.A, Mandya.

ಕ್ರಿಕೆಟ್ ಜಗತ್ತಿನ ದೇವರು ಸಚಿನ್ ತೆಂಡೂಲ್ಕರ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು...💐💐💐💐🎂🎂🎂
24/04/2021

ಕ್ರಿಕೆಟ್ ಜಗತ್ತಿನ ದೇವರು ಸಚಿನ್ ತೆಂಡೂಲ್ಕರ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು...💐💐💐💐🎂🎂🎂

ಬೇಗ ಗುಣಮುಖರಾಗಿ ಬನ್ನಿ ರಿಯಲ್ ಹೀರೋ 🙏🙏❤️❤️
17/04/2021

ಬೇಗ ಗುಣಮುಖರಾಗಿ ಬನ್ನಿ ರಿಯಲ್ ಹೀರೋ 🙏🙏❤️❤️

ಹೊಸ ವರುಷ ....ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು ... ಬೇವು-ಬೆಲ್ಲ ತಿಂದು, ಬೇವಿನ ಕಹಿಯೆಲ್ಲಾ ಹೋಗಿ ಬೆಲ್ಲದ ಸಿಹಿ ಮಾತ್ರ ಇರಲೆಂದು ಹಾರೈಸು...
13/04/2021

ಹೊಸ ವರುಷ ....
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು ... ಬೇವು-ಬೆಲ್ಲ ತಿಂದು, ಬೇವಿನ ಕಹಿಯೆಲ್ಲಾ ಹೋಗಿ ಬೆಲ್ಲದ ಸಿಹಿ ಮಾತ್ರ ಇರಲೆಂದು ಹಾರೈಸುತ್ತೇನೆ....

11/04/2021

caption ಬೇಕಿಲ್ಲದ ವಿಡಿಯೋ ❤

ಕರ್ನಾಟಕ ಏಕೀಕರಣದ ಪ್ರಮುಖ ರೂವಾರಿ,ಪಾರದರ್ಶಕ ಆಡಳಿತದ ಮೂಲಕ ಇಂದಿಗೂ ಪ್ರಜಾ ಮಾನಸದಲ್ಲಿ ನೆಲೆಸಿರುವ ಜನನಾಯಕ,ವಿಧಾನಸೌಧ ನಿರ್ಮಾತೃ ಮಾಜಿ ಮುಖ್ಯಮ...
01/12/2020

ಕರ್ನಾಟಕ ಏಕೀಕರಣದ ಪ್ರಮುಖ ರೂವಾರಿ,ಪಾರದರ್ಶಕ ಆಡಳಿತದ ಮೂಲಕ ಇಂದಿಗೂ ಪ್ರಜಾ ಮಾನಸದಲ್ಲಿ ನೆಲೆಸಿರುವ ಜನನಾಯಕ,ವಿಧಾನಸೌಧ ನಿರ್ಮಾತೃ ಮಾಜಿ ಮುಖ್ಯಮಂತ್ರಿ ದಿವಂಗತ ಶ್ರೀ ಕೆಂಗಲ್ ಹನುಮಂತಯ್ಯ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.🙏🙏

 #ಕ್ಷಮಿಸಿ_ಬಿಡು_ರೈತಅನ್ನ ಕೊಡುವ ಬೆನ್ನಿಗೆ ಚೂರಿ ಹಾಕುತ್ತಿರುವ ರಾಜಕಾರಣಿಗಳು ಉದ್ಯಮಿಗಳು ನಾವು ಸಹ ಪಾಲುದಾರರೇ
01/12/2020

#ಕ್ಷಮಿಸಿ_ಬಿಡು_ರೈತ
ಅನ್ನ ಕೊಡುವ ಬೆನ್ನಿಗೆ ಚೂರಿ ಹಾಕುತ್ತಿರುವ ರಾಜಕಾರಣಿಗಳು ಉದ್ಯಮಿಗಳು ನಾವು ಸಹ ಪಾಲುದಾರರೇ

28/11/2020

26/11 ಮುಂಬೈ ಉಗ್ರ ದಾಳಿಯಲ್ಲಿ ಹುತಾತ್ಮರಾದ ಭಾರತಾಂಬೆಯ ವೀರ ಪುತ್ರ ಮೇಜರ್  #ಸಂದೀಪ್ ಉನ್ನಿಕೃಷ್ಣನ್ ಅವರಿಗೆ ಭಾವಪೂರ್ಣ ನಮನಗಳು.....
28/11/2020

26/11 ಮುಂಬೈ ಉಗ್ರ ದಾಳಿಯಲ್ಲಿ ಹುತಾತ್ಮರಾದ ಭಾರತಾಂಬೆಯ ವೀರ ಪುತ್ರ ಮೇಜರ್ #ಸಂದೀಪ್ ಉನ್ನಿಕೃಷ್ಣನ್ ಅವರಿಗೆ ಭಾವಪೂರ್ಣ ನಮನಗಳು.....

27/11/2020

26 ನೇ ಹುಟ್ಟು ಹಬ್ಬದ ಪ್ರಯುಕ್ತ ಹಿರಿಯರ ಸೇವಾಶ್ರಮ ಪುನಶ್ಚೇತನ ಪೌಂಡೇಶನ್ ಗೆ ಹಣ್ಣು ಹಂಪಲು ಮತ್ತು ಆಹಾರ ಪದಾರ್ಥಗಳನ್ನುವಿತರಣಿ ಮಾಡಲಾಯಿತು
19/09/2020

26 ನೇ ಹುಟ್ಟು ಹಬ್ಬದ ಪ್ರಯುಕ್ತ ಹಿರಿಯರ ಸೇವಾಶ್ರಮ ಪುನಶ್ಚೇತನ ಪೌಂಡೇಶನ್ ಗೆ ಹಣ್ಣು ಹಂಪಲು ಮತ್ತು ಆಹಾರ ಪದಾರ್ಥಗಳನ್ನುವಿತರಣಿ ಮಾಡಲಾಯಿತು

Address

Mandya

Website

Alerts

Be the first to know and let us send you an email when Kiran Kumar Gowda H.A posts news and promotions. Your email address will not be used for any other purpose, and you can unsubscribe at any time.

Contact The Organization

Send a message to Kiran Kumar Gowda H.A:

Share