14/11/2026
ರವಿ ಅಣ್ಣ, ನೀವು ಹೇಳಿರುವ ವಿಚಾರ ಖಂಡಿತವಾಗಿಯೂ ಸತ್ಯ ಮತ್ತು ಗಂಭೀರವಾದದ್ದು. ಆದರೆ ಈ ನಿಯಮ ಕೇವಲ ನಿಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತವೇ ಅಥವಾ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಅನ್ವಯಿಸುತ್ತದೆಯೇ ಎಂಬುದನ್ನು ದಯವಿಟ್ಟು ಸ್ಪಷ್ಟಪಡಿಸಬೇಕು.
ಏಕೆಂದರೆ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಪ್ರಾಣೇಶ್ ಅಣ್ಣ, ಸಿ.ಟಿ. ರವಿ ಅಣ್ಣ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರ ಆಪ್ತ ಸಹಾಯಕರು ನಮಗೆ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿಕೊಂಡು, ವಿಬಾ, ಸುಷ್ಮಾ, ಪ್ರಸನ್ನ, ಕೃಷ್ಣಪ್ಪ ಸೇರಿದಂತೆ ಇನ್ನೂ ಅನೇಕ ಪ್ರಭಾವಿಗಳು ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ.
ಈ ಗೊಂದಲವನ್ನು ಪಕ್ಷದ ಪ್ರಮುಖ ನಾಯಕರು ಒಟ್ಟಾಗಿ ಕುಳಿತು ಬಗೆಹರಿಸುತ್ತಾರೆಯೇ? ಅಥವಾ ಕಳೆದ ಚುನಾವಣೆಯಂತೆ ಮತ್ತೊಮ್ಮೆ ಜಿನ್ನತ್ತಿನಲ್ಲಿ 72 ಕನ್ನೆಯರು ಸಿಗುವ ಕಾಂಗ್ರೆಸ್ ಪಕ್ಷಕ್ಕೆ ಗೆಲುವನ್ನು ಉಡುಗೊರೆಯಾಗಿ ನೀಡುತ್ತೀರಾ ಎಂಬ ಆತಂಕ ಪ್ರಾಮಾಣಿಕ ಕಾರ್ಯಕರ್ತರಲ್ಲಿ ಮೂಡಿದೆ.
ದಯವಿಟ್ಟು ಈ ಗೊಂದಲಕ್ಕೆ ತೆರೆ ಎಳೆದು, ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುತ್ತಿರುವ ಪ್ರಾಮಾಣಿಕ ಕಾರ್ಯಕರ್ತರನ್ನು ಉಳಿಸಿಕೊಳ್ಳಿ.
ನಕಲಿ ಸಮಾಜಸೇವೆಯ ಹೆಸರಿನಲ್ಲಿ ಮುಂದಿನ ಬಿಜೆಪಿ ಶಾಸಕ ನಾನೇ ಎಂಬಂತೆ ಅಟ್ಟಹಾಸ ಮೆರೆಯುತ್ತಿರುವವರಿಗೆ ಪಕ್ಷದ ವರಿಷ್ಠರು ಸರಿಯಾದ ಉತ್ತರ ನೀಡಬೇಕು.
ಪಕ್ಷದ ಶಿಸ್ತಿಗೆ, ನಿಷ್ಠಾವಂತ ಕಾರ್ಯಕರ್ತರ ಶ್ರಮಕ್ಕೆ ಬೆಲೆ ಸಿಗಲಿ. ವ್ಯಕ್ತಿಪೂಜೆಗಿಂತ ಪಕ್ಷದ ಹಿತಾಸಕ್ತಿ ಮುಖ್ಯವಾಗಲಿ.
ಸುಂದ್ರೇಶ್ ಗೌಡ ನರ್ಗಲ್.
# Chikmagalurbjp # mudigerebjp #
Karnataka BJP