Bjp Ballari City

Directions Website

Bjp Ballari City Bharatiya Janata Party Ballari City

13/11/2026

Modi 🇮🇳💛♥️

💛♥️🌷🌷🌷🌷🌷🌷💛♥️
13/11/2026

💛♥️🌷🌷🌷🌷🌷🌷💛♥️

13/11/2026

ವ್ಯತ್ಯಾಸ ಸ್ಪಷ್ಟ...!
ಡಿಕೆಶಿ ಕಾಲರ್ ಹಿಡಿದಿದ್ದ ರಾಹುಲ್

ಕೈ ಹಿಡಿದು ಗೌರವಿಸಿದ ಮೋದಿ ಜಿ
💛♥️♥️💛💛♥️

ಕರ್ನಾಟಕಕ್ಕೆ ಮೋದಿ ಸರ್ಕಾರದ ಕೊಡುಗೆ 15000 ಕೋಟಿ ಗೂ ಅಧಿಕ ಮೊತ್ತದ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ದಾವಣಗೆರೆ, ಚಿತ್ರದುರ್ಗ, ಬಳ್ಳಾ...
13/11/2026

ಕರ್ನಾಟಕಕ್ಕೆ ಮೋದಿ ಸರ್ಕಾರದ ಕೊಡುಗೆ
15000 ಕೋಟಿ ಗೂ ಅಧಿಕ ಮೊತ್ತದ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ
ದಾವಣಗೆರೆ, ಚಿತ್ರದುರ್ಗ, ಬಳ್ಳಾರಿಗೆ 3453 ಕೋಟಿ ಶಂಕುಸ್ಥಾಪನೆ ಇಂದು ಚಾಲನೆ
ದಾವಣಗೆರೆ ಬಳ್ಳಾರಿಗೆ 1111 ಕೋಟಿ ಶಂಕುಸ್ಥಾಪನೆ ಇಂದು ಚಾಲನೆ

13/11/2026
ನವೆಂಬರ್ 15 ರಂದು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಜಯಂತಿ
13/11/2026

ನವೆಂಬರ್ 15 ರಂದು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಜಯಂತಿ

ಕರ್ನಾಟಕವು ಶತಮಾನಗಳಿಂದಲೂ ಯೋಗದ ಕೇಂದ್ರವಾಗಿದೆ. ಯೋಗಕ್ಕೆ ಸಂಬಂಧಿಸಿದ ಪ್ರಸಿದ್ಧ ಯೋಗ ಗುರುಗಳು ಮತ್ತು ವಿದ್ವಾಂಸರು ಇಲ್ಲಿ ಜನಿಸಿದ್ದಾರೆ ಮತ್ತ...
13/11/2026

ಕರ್ನಾಟಕವು ಶತಮಾನಗಳಿಂದಲೂ ಯೋಗದ ಕೇಂದ್ರವಾಗಿದೆ. ಯೋಗಕ್ಕೆ ಸಂಬಂಧಿಸಿದ ಪ್ರಸಿದ್ಧ ಯೋಗ ಗುರುಗಳು ಮತ್ತು ವಿದ್ವಾಂಸರು ಇಲ್ಲಿ ಜನಿಸಿದ್ದಾರೆ ಮತ್ತು ಯೋಗದ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ.

ಇಂದು ಇಡೀ ವಿಶ್ವವೇ ಅಂತರರಾಷ್ಟ್ರೀಯ ಯೋಗ ದಿನವನ್ನು ಸಂಭ್ರಮದಿಂದ ಆಚರಿಸುತ್ತಿದೆ. ಹಲವು ರಾಷ್ಟ್ರಗಳು ಯೋಗ ಮತ್ತು ಆಯುಷ್ ಕ್ಷೇತ್ರದ ಅಭಿವೃದ್ಧಿಗಾಗಿ ಭಾರತದ ಆಯುಷ್ ಸಚಿವಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಇಂದು ಯೋಗವು ಜಗತ್ತಿಗೆ ಭಾರತದ ಪ್ರವೇಶದ್ವಾರವಾಗಿ ಬದಲಾಗಿದೆ.

- ಪ್ರಧಾನಿ ಶ್ರೀ ನರೇಂದ್ರ ಮೋದಿ

Address

Ballari
Bellary

Alerts

Be the first to know and let us send you an email when Bjp Ballari City posts news and promotions. Your email address will not be used for any other purpose, and you can unsubscribe at any time.

Shortcuts

Share