Team Anjan Kumar

Team Anjan Kumar ಶಿರಾ ನಗರ ಯುವ ಕಾಂಗ್ರೆಸ್ ಅಧ್ಯಕ್ಷರು

30/08/2026

💪 ಸ್ಕಂದ ಜಿಮ್ & ಫಿಟ್ನೆಸ್ ಸೆಂಟರ್‌ಗೆ ಶುಭ ಹಾರೈಕೆ! 🏋️‍♂️

ಶಿರಾ ನಗರದಲ್ಲಿ ನೂತನವಾಗಿ ದನು, ರಾಹುಲ್, ಸಂಜು ಹಾಗೂ ಸ್ನೇಹಿತರು ಪ್ರಾರಂಭಿಸಿರುವ ಸ್ಕಂದ ಜಿಮ್ ಮತ್ತು ಫಿಟ್ನೆಸ್ ಸೆಂಟರ್‌ಗೆ ಭೇಟಿ ನೀಡಿ, ಯುವಕರಿಗೆ ಆರೋಗ್ಯ ಮತ್ತು ಫಿಟ್ನೆಸ್‌ಗೆ ಉತ್ತಮ ವೇದಿಕೆಯಾಗಲಿ ಎಂದು ಶುಭ ಹಾರೈಸಿದ ಶಿರಾ ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಂಜನ್ ಕುಮಾರ್.

ಹೊಸ ಪ್ರಯತ್ನಕ್ಕೆ ಶುಭವಾಗಲಿ… 💐
ಸ್ಕಂದ ಜಿಮ್ & ಫಿಟ್ನೆಸ್ ಸೆಂಟರ್‌ಗೆ ಯಶಸ್ಸು ಸಿಗಲಿ! 💪🔥

YouthCongress Fitness Gym

30/08/2026

10 ನೇ ವರ್ಷದ ಹಿಂದೂ ಮಹಾ ಗಣಪತಿ ಆಚರಣೆ ವಿಭಿನ್ನವಾಗಿರುತ್ತೆ

ಶಿರಾ ಮಾಧ್ಯಮ ಸ್ನೇಹಿತರಾದ ಶ್ರೀ ಇಮ್ರಾನ್ ಲಕ್ಕನಹಳ್ಳಿ ಅವರ ಸಹೋದರನ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಶುಭ ಹಾರೈಸಿದ ಶಿರಾ ನಗರ ಯುವ ಕಾಂಗ್ರೆಸ್ ...
25/08/2026

ಶಿರಾ ಮಾಧ್ಯಮ ಸ್ನೇಹಿತರಾದ ಶ್ರೀ ಇಮ್ರಾನ್ ಲಕ್ಕನಹಳ್ಳಿ ಅವರ ಸಹೋದರನ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಶುಭ ಹಾರೈಸಿದ ಶಿರಾ ನಗರ ಯುವ ಕಾಂಗ್ರೆಸ್ ಅಧ್ಯಕ್ಷರು ಅಂಜನ್ ಕುಮಾರ್.

24/08/2026

ಯಾರ್ ಹಾಳಾದ್ರೇನೋ ನಾನೊಬ್ಬ ಚೆನ್ನಾಗಿದ್ದರೆ ಸಾಕು ಅನ್ನೋ ಈ ಕಾಲದಲ್ಲಿ, “ನಾನು ಬೆಳೆದು, ನನ್ನ ಜೊತೆಯಲ್ಲಿ ಬೇರೆಯವರನ್ನೂ ಬೆಳೆಸಬೇಕು” ಅನ್ನೋ ನಿಮ್ಮ ಉದ್ದೇಶ ನಿಜಕ್ಕೂ ಶ್ಲಾಘನೀಯ ಸರ್.
ಇಂತಹ ಮನೋಭಾವಕ್ಕೆ ಹ್ಯಾಟ್ಸ್ ಆಫ್ ಸರ್! 🙏

ಕೆಲ್ಸ ಬೇಕು ಅಂತ ಕಾಲ್ ಮಾಡ್ತಿದ್ರಲ್ಲ ಅವರಿಗೆ ಮತ್ತೆ ಬೇರೆ ಅವರು ಟ್ರೈ ಮಾಡಬೋದು.
22/08/2026

ಕೆಲ್ಸ ಬೇಕು ಅಂತ ಕಾಲ್ ಮಾಡ್ತಿದ್ರಲ್ಲ ಅವರಿಗೆ ಮತ್ತೆ ಬೇರೆ ಅವರು ಟ್ರೈ ಮಾಡಬೋದು.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ
21/08/2026

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ

20/08/2026

“ಯಾವುದೇ ಕಪ್ಪುಚುಕ್ಕೆ ಇಲ್ಲದ ರಾಜಕಾರಣಿ ಎಂದರೆ ಅದು ನಮ್ಮ ಹೆಮ್ಮೆಯ ನಾಯಕ ಶ್ರೀ ಟಿ.ಬಿ. ಜಯಚಂದ್ರ ಅವರು. ದಶಕಗಳ ರಾಜಕೀಯ ಜೀವನದಲ್ಲೂ ತಮ್ಮ ಪ್ರಾಮಾಣಿಕತೆ, ಸರಳತೆ ಮತ್ತು ಜನಪರ ಕಾಳಜಿಯನ್ನು ಉಳಿಸಿಕೊಂಡು ಬಂದಿರುವ ಅಪರೂಪದ ನಾಯಕ.”

ಕರ್ನಾಟಕ ರಾಜ್ಯದ ಮಾಜಿ ಕಾನೂನು ಸಚಿವರು ಹಾಗೂ ಹಾಲಿ ಶಾಸಕರಾದ ಶ್ರೀ ಟಿ.ಬಿ.ಜಯಚಂದ್ರ ಅವರು ಆಂಧ್ರಪ್ರದೇಶದ ಮಾಜಿ ಕಾನೂನು ಸಚಿವರಾದ ಶ್ರೀ ಹೆಚ್.ಬ...
19/08/2026

ಕರ್ನಾಟಕ ರಾಜ್ಯದ ಮಾಜಿ ಕಾನೂನು ಸಚಿವರು ಹಾಗೂ ಹಾಲಿ ಶಾಸಕರಾದ ಶ್ರೀ ಟಿ.ಬಿ.ಜಯಚಂದ್ರ ಅವರು ಆಂಧ್ರಪ್ರದೇಶದ ಮಾಜಿ ಕಾನೂನು ಸಚಿವರಾದ ಶ್ರೀ ಹೆಚ್.ಬಿ.ನರಸೇಗೌಡ ಅವರು ಶಿರಾ ನಗರದಲ್ಲಿ ನೂತನವಾಗಿ ಪ್ರಾರಂಭವಾದ ಫಾರ್ಮರ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಾರಂಭೋತ್ಸವದಲ್ಲಿ ಭೇಟಿಯಾಗಿ ಹಳೆಯ ನೆನಪುಗಳನ್ನು ಮೆಲಕು ಹಾಕಿದರು.

15/08/2026

Address

Sira
572137

Website

Alerts

Be the first to know and let us send you an email when Team Anjan Kumar posts news and promotions. Your email address will not be used for any other purpose, and you can unsubscribe at any time.

Shortcuts

Share