Karnataka Chalanachitra Academy

Call Directions Website Contact the organization

Karnataka Chalanachitra Academy KCA is an autonomous institution formed by the Government of
Karnataka, to promote film culture and to bring in academic excellence in film production.

In its sojourn so far KCA has conducted many Film Festivals and Film Appreciation course and it has implemented many programs, to name a few "Belli Hejje" is one which is conducted almost every month.
"Belli cinema, Belli mathu" is another program and "Belli Mandala" which has been constituted by KCA across all districts to imbue culture of cinema among youth.

ಕರ್ನಾಟಕ ಚಲನಚಿತ್ರ ಅಕಾಡೆಮಿಯ 'ಸಿನಿ ಸಂವಾದ'ದ ಎರಡನೇ ದಿನದ ಕಾರ್ಯಕ್ರಮ. 'ಸೃಜನಶೀಲ ಚಿತ್ರಕಥೆ ರಚನೆ, ಚಲನಚಿತ್ರ ನಿರೂಪಣಾ ವಿಧಾನಗಳು ಹಾಗು ಮಾದ...
16/11/2026

ಕರ್ನಾಟಕ ಚಲನಚಿತ್ರ ಅಕಾಡೆಮಿಯ 'ಸಿನಿ ಸಂವಾದ'ದ ಎರಡನೇ ದಿನದ ಕಾರ್ಯಕ್ರಮ. 'ಸೃಜನಶೀಲ ಚಿತ್ರಕಥೆ ರಚನೆ, ಚಲನಚಿತ್ರ ನಿರೂಪಣಾ ವಿಧಾನಗಳು ಹಾಗು ಮಾದರಿಗಳು' ವಿಷಯ ಕುರಿತ ಗೋಷ್ಠಿಯಲ್ಲಿ ಚಿತ್ರಕಥೆಗಾರ ಮತ್ತು ಚಿತ್ರನಿರ್ದೇಶಕ ಟಿ.ಕೆ.ದಯಾನಂದ್‌ ಮಾತನಾಡಿದರು. ಈ ಗೋಷ್ಠಿಯ ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ಚಿತ್ರನಿರ್ದೇಶಕ ಎಸ್‌.ನಾರಾಯಣ್‌ ಭಾಗವಹಿಸಿದ್ದರು. ಚಿತ್ರಸಾಹಿತಿ ಮಾಸ್ತಿ ಉಪ್ಪಾರಹಳ್ಳಿ ಅವರು ಗೋಷ್ಠಿ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದರು.

ಕರ್ನಾಟಕ ಚಲನಚಿತ್ರ ಅಕಾಡೆಮಿಯ 'ಸಿನಿ ಸಂವಾದ'ದ ಎರಡನೇ ದಿನದ ಕಾರ್ಯಕ್ರಮ. 'ನೆರಳು - ಬೆಳಕಿನ ನೋಟ' ವಿಷಯ ಕುರಿತ ಗೋಷ್ಠಿ. ಅಕಾಡೆಮಿ ಸದಸ್ಯೆ ಸಾವ...
16/11/2026

ಕರ್ನಾಟಕ ಚಲನಚಿತ್ರ ಅಕಾಡೆಮಿಯ 'ಸಿನಿ ಸಂವಾದ'ದ ಎರಡನೇ ದಿನದ ಕಾರ್ಯಕ್ರಮ. 'ನೆರಳು - ಬೆಳಕಿನ ನೋಟ' ವಿಷಯ ಕುರಿತ ಗೋಷ್ಠಿ. ಅಕಾಡೆಮಿ ಸದಸ್ಯೆ ಸಾವಿತ್ರಿ ಮಜುಂಮ್ದಾರ್‌ ಅವರು ಛಾಯಾಗ್ರಾಹಕ ಅರವಿಂದ ಕಶ್ಯಪ್‌ ಅವರನ್ನು ಗೋಷ್ಠಿಗೆ ಸ್ವಾಗತಿಸಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿಯ 'ಸಿನಿ ಸಂವಾದ'ದ ಎರಡನೇ ದಿನದ ಕಾರ್ಯಕ್ರಮ. 'ನೆರಳು - ಬೆಳಕಿನ ನೋಟ' ವಿಷಯ ಕುರಿತ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್...
16/11/2026

ಕರ್ನಾಟಕ ಚಲನಚಿತ್ರ ಅಕಾಡೆಮಿಯ 'ಸಿನಿ ಸಂವಾದ'ದ ಎರಡನೇ ದಿನದ ಕಾರ್ಯಕ್ರಮ. 'ನೆರಳು - ಬೆಳಕಿನ ನೋಟ' ವಿಷಯ ಕುರಿತ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ಸಿನಿಮಾ ಛಾಯಾಗ್ರಾಹಕ ಶೇಖರ್‌ ಚಂದ್ರ ಮತ್ತು ಗೋಷ್ಠಿ ನಿರ್ವಹಣೆ ಜವಾಬ್ದಾರಿ ಹೊತ್ತ ಚಿತ್ರನಿರ್ದೇಶಕ ಲಕ್ಕಿ ಶಂಕರ್‌.

ಕರ್ನಾಟಕ ಚಲನಚಿತ್ರ ಅಕಾಡೆಮಿಯ 'ಸಿನಿ ಸಂವಾದ'ದ ಎರಡನೇ ದಿನದ ಕಾರ್ಯಕ್ರಮ. ಕಲಾನಿರ್ದೇಶಕಿ ಚೈತ್ರಾ ಪುತ್ತೂರಾಯ ಅವರು 'ಚಲನಚಿತ್ರರಂಗದಲ್ಲಿ ಕಲಾನಿ...
16/11/2026

ಕರ್ನಾಟಕ ಚಲನಚಿತ್ರ ಅಕಾಡೆಮಿಯ 'ಸಿನಿ ಸಂವಾದ'ದ ಎರಡನೇ ದಿನದ ಕಾರ್ಯಕ್ರಮ. ಕಲಾನಿರ್ದೇಶಕಿ ಚೈತ್ರಾ ಪುತ್ತೂರಾಯ ಅವರು 'ಚಲನಚಿತ್ರರಂಗದಲ್ಲಿ ಕಲಾನಿರ್ದೇಶನದ ಮಹತ್ವ' ವಿಷಯ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿಯ 'ಸಿನಿ ಸಂವಾದ'ದ ಚಲನಚಿತ್ರ ನಿರ್ಮಾಣ ತರಬೇತಿ ಕಾರ್ಯಾಗಾರ ಮತ್ತು ವಿಚಾರ ಸಂಕಿರಣ. ಈ ಕಾರ್ಯಾಗಾರದಲ್ಲಿ ರಾಜ್ಯದ ಹಲ...
16/11/2026

ಕರ್ನಾಟಕ ಚಲನಚಿತ್ರ ಅಕಾಡೆಮಿಯ 'ಸಿನಿ ಸಂವಾದ'ದ ಚಲನಚಿತ್ರ ನಿರ್ಮಾಣ ತರಬೇತಿ ಕಾರ್ಯಾಗಾರ ಮತ್ತು ವಿಚಾರ ಸಂಕಿರಣ. ಈ ಕಾರ್ಯಾಗಾರದಲ್ಲಿ ರಾಜ್ಯದ ಹಲವೆಡೆಯಿಂದ 200ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ. ವೇದಿಕೆ - 1ರಲ್ಲಿ ಶಿಬಿರಾರ್ಥಿಗಳು.

ಕರ್ನಾಟಕ ಚಲನಚಿತ್ರ ಅಕಾಡೆಮಿಯ 'ಸಿನಿ ಸಂವಾದ'ದ ಎರಡನೇ ದಿನದ ಕಾರ್ಯಕ್ರಮ. 'ಚಲನಚಿತ್ರ ಸಂಕಲನ ಕಲೆಯ ಮಹತ್ವ ಹಾಗೂ DI (ಕಲರ್‌ ಗ್ರೇಡಿಂಗ್‌), ಚಲನ...
16/11/2026

ಕರ್ನಾಟಕ ಚಲನಚಿತ್ರ ಅಕಾಡೆಮಿಯ 'ಸಿನಿ ಸಂವಾದ'ದ ಎರಡನೇ ದಿನದ ಕಾರ್ಯಕ್ರಮ. 'ಚಲನಚಿತ್ರ ಸಂಕಲನ ಕಲೆಯ ಮಹತ್ವ ಹಾಗೂ DI (ಕಲರ್‌ ಗ್ರೇಡಿಂಗ್‌), ಚಲನಚಿತ್ರ ಧ್ವನಿ ವಿನ್ಯಾಸ, ಲೊಕೇಶನ್‌ ಸೌಂಡ್‌, VFX, ಸ್ಟುಡಿಯೋ ತಂತ್ರಜ್ಞಾನ, ಪೋಸ್ಟ್‌ ಪ್ರೊಡಕ್ಷನ್‌' ಕುರಿತ ಕಾರ್ಯಾಗಾರದಲ್ಲಿ ಖ್ಯಾತ ಸಿನಿಮಾ ಛಾಯಾಗ್ರಾಹಕ ಸಂತೋಷ್‌ ರೈ ಪತಾಜೆ ಮತ್ತು ಚಿತ್ರನಿರ್ದೇಶಕ ಸುರಾಗ್‌.

ಕರ್ನಾಟಕ ಚಲನಚಿತ್ರ ಅಕಾಡೆಮಿಯ 'ಸಿನಿ ಸಂವಾದ' ಚಲನಚಿತ್ರ ನಿರ್ಮಾಣ ತರಬೇತಿ ಕಾರ್ಯಾಗಾರ ಮತ್ತು ವಿಚಾರ ಸಂಕಿರಣ. ರಾಜ್ಯದ ವಿವಿಧೆಡೆಯಿಂದ ಆಗಮಿಸಿರ...
16/11/2026

ಕರ್ನಾಟಕ ಚಲನಚಿತ್ರ ಅಕಾಡೆಮಿಯ 'ಸಿನಿ ಸಂವಾದ' ಚಲನಚಿತ್ರ ನಿರ್ಮಾಣ ತರಬೇತಿ ಕಾರ್ಯಾಗಾರ ಮತ್ತು ವಿಚಾರ ಸಂಕಿರಣ. ರಾಜ್ಯದ ವಿವಿಧೆಡೆಯಿಂದ ಆಗಮಿಸಿರುವ ಶಿಬಿರಾರ್ಥಿಗಳ ನೋಂದಣಿ ಸಂದರ್ಭ.

ಕರ್ನಾಟಕ ಚಲನಚಿತ್ರ ಅಕಾಡೆಮಿಯ 'ಸಿನಿ ಸಂವಾದ'ದ ಉದ್ಘಾಟನಾ ಕಾರ್ಯಕ್ರಮದ ಸಂದರ್ಭ. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕರಾದ ಕೆ. ಗೋಪಾಲಯ್ಯ ಕಾರ್ಯ...
16/11/2026

ಕರ್ನಾಟಕ ಚಲನಚಿತ್ರ ಅಕಾಡೆಮಿಯ 'ಸಿನಿ ಸಂವಾದ'ದ ಉದ್ಘಾಟನಾ ಕಾರ್ಯಕ್ರಮದ ಸಂದರ್ಭ. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕರಾದ ಕೆ. ಗೋಪಾಲಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಅಕಾಡೆಮಿ ಕಚೇರಿಗೆ ಭೇಟಿ ನೀಡಿದ್ದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಅಕಾಡೆಮಿ ರಿಜಿಸ್ಟ್ರಾರ್‌ ವಿನೋದ್‌ ಚಂದ್ರ ಅವರು ಫೋಟೊದಲ್ಲಿದ್ದಾರೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ ಹಮ್ಮಿಕೊಂಡಿರುವ 'ಸಿನಿ ಸಂವಾದ'ದ ಎರಡನೇ ದಿನದ ಕಾರ್ಯಕ್ರಮದ 'ನೆರಳು - ಬೆಳಕಿನ ನೋಟ' ಗೋಷ್ಠಿಯಲ್ಲಿ ಸಂಪನ್ಮೂಲ ವ್ಯ...
16/11/2026

ಕರ್ನಾಟಕ ಚಲನಚಿತ್ರ ಅಕಾಡೆಮಿ ಹಮ್ಮಿಕೊಂಡಿರುವ 'ಸಿನಿ ಸಂವಾದ'ದ ಎರಡನೇ ದಿನದ ಕಾರ್ಯಕ್ರಮದ 'ನೆರಳು - ಬೆಳಕಿನ ನೋಟ' ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಸಿನಿಮಾ ಛಾಯಾಗ್ರಾಹಕರಾದ ಎಸ್‌.ಕೃಷ್ಣ, ಶೇಖರ್‌ ಚಂದ್ರ ಮತ್ತು ಅರವಿಂದ ಕಶ್ಯಪ್‌ ಅವರ ಮಾತುಗಳನ್ನು ಆಲಿಸುತ್ತಿರುವ ಶಿಬಿರಾರ್ಥಿಗಳು.

ಕನ್ನಡ ಚಿತ್ರರಂಗದ ಸಾಂಸ್ಕೃತಿಕ ಶ್ರೀಮಂತಿಕೆ, ಸೃಜನಶೀಲತೆ ಮತ್ತು ಕಲಾತ್ಮಕ ಪರಂಪರೆಯನ್ನು ಸಂಭ್ರಮಿಸುವ ವಿಶೇಷ ವೇದಿಕೆ – ಸಿನಿ ಸಂವಾದ 2026.ಭಾಗ...
15/11/2026

ಕನ್ನಡ ಚಿತ್ರರಂಗದ ಸಾಂಸ್ಕೃತಿಕ ಶ್ರೀಮಂತಿಕೆ, ಸೃಜನಶೀಲತೆ ಮತ್ತು ಕಲಾತ್ಮಕ ಪರಂಪರೆಯನ್ನು ಸಂಭ್ರಮಿಸುವ ವಿಶೇಷ ವೇದಿಕೆ – ಸಿನಿ ಸಂವಾದ 2026.
ಭಾಗವಹಿಸುವ ಗಣ್ಯರು | ಶ್ರೀ ಜಯಣ್ಣ | ಹಿರಿಯ ಚಲನಚಿತ್ರ ವಿತರಕರು ಹಾಗೂ ಸಿನಿಮಾ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಗಣ್ಯರು. ಕನ್ನಡ ಚಿತ್ರಗಳ ವಿತರಣೆ ಮತ್ತು ಪ್ರದರ್ಶನ ಕ್ಷೇತ್ರಕ್ಕೆ ಕೊಡುಗೆ ನೀಡಿರುವವರು.
ಶ್ರೀ ವಿಷ್ಣುಕುಮಾರ್‌ ಎಸ್. | ಚಿತ್ರರಂಗದ ವಿತರಣೆ ಮತ್ತು ಪ್ರದರ್ಶನ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಗಣ್ಯರು.
ಶ್ರೀ ಸುಧೀಂದ್ರ ವೆಂಕಟೇಶ್ | ಸಿನಿಮಾ ಪ್ರಚಾರ ಮತ್ತು ಚಿತ್ರಮಂದಿರ ನಿರ್ವಹಣಾ ಕ್ಷೇತ್ರದಲ್ಲಿ ತಮ್ಮ ಕೊಡುಗೆಗಳ ಮೂಲಕ ಗುರುತಿಸಿಕೊಂಡಿರುವವರು.
ಶ್ರೀ ಪ್ರವೀಣ್‌ | ಆಧುನಿಕ ಚಲನಚಿತ್ರ ಪ್ರದರ್ಶನ ವ್ಯವಸ್ಥೆ ಮತ್ತು ಚಿತ್ರಮಂದಿರ ನಿರ್ವಹಣಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು.
ಕನ್ನಡ ಚಲನಚಿತ್ರಗಳ ಪ್ರದರ್ಶನ, ವಿತರಣೆ, ಚಿತ್ರಮಂದಿರಗಳ ನಿರ್ವಹಣೆ ಮತ್ತು ಪ್ರೇಕ್ಷಕರನ್ನು ತಲುಪುವ ಹೊಸ ಸಾಧ್ಯತೆಗಳ ಕುರಿತಾದ ಈ ಸಂವಾದವು ಯುವ ಚಲನಚಿತ್ರಾಸಕ್ತರಿಗೆ ಹೊಸ ಒಳನೋಟಗಳನ್ನು ನೀಡಲಿದೆ.
-------------
ಸೂಚನೆ : ಶಿಬಿರಾರ್ಥಿಗಳಾಗಿ ನೊಂದಣಿ ಮಾಡಿಕೊಂಡವರಿಗೆ ಮಾತ್ರ ಪ್ರವೇಶ

Address

Kannada Chalanachitra Amruthotsava Bhavana Complex, No. 20/A, Nandini Layout
Bangalore
560096

Opening Hours

Monday 10am - 5:30pm
Tuesday 10am - 5:30pm
Wednesday 10am - 5:30pm
Thursday 10am - 5:30pm
Friday 10am - 5:30pm
Saturday 10am - 5:30pm

Telephone

+918023493410

Alerts

Be the first to know and let us send you an email when Karnataka Chalanachitra Academy posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karnataka Chalanachitra Academy:

Shortcuts

Share

Nearby government services