Karnataka Forest Department

Karnataka Forest Department aranya.gov.in Watch 'Wild Karnataka' on our Youtube page- https://youtu.be/YfCsL4lPxsE
Vimeo- https://vimeo.com/385203112

ವಿಶೇಷ ಪ್ರಾಯೋಜಿತ ಕಾರ್ಯಕ್ರಮ “ಹಸಿರು ಹೊನ್ನು” ಕೇಳಿ ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದಲ್ಲಿ. ನಾಳೆ ಬೆಳಗ್ಗೆ 7.15ಕ್ಕೆ, “ಪ್ರಾಣಿಗಳ ಬಗೆಗಿನ...
21/01/2026

ವಿಶೇಷ ಪ್ರಾಯೋಜಿತ ಕಾರ್ಯಕ್ರಮ “ಹಸಿರು ಹೊನ್ನು” ಕೇಳಿ ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದಲ್ಲಿ. ನಾಳೆ ಬೆಳಗ್ಗೆ 7.15ಕ್ಕೆ, “ಪ್ರಾಣಿಗಳ ಬಗೆಗಿನ ತಪ್ಪು ಕಲ್ಪನೆಗಳು" ವಿಷಯದ ಬಗ್ಗೆ ಮಾತನಾಡಲಿದ್ದಾರೆ ಶ್ರೀ. ಶ್ರೀಧರ್ ಆರ್. ಗಸ್ತು ಅರಣ್ಯ ಪಾಲಕರು, ನೆಲಮಂಗಲ.

Listen to the sponsored program “Hasiru Honnu” tomorrow on Aakashvani’s statewide broadcast at 7:15 AM. Sri. Sridhar R. Beat forest officer, Nelamangala will talk about some common misconceptions about wild animals.


kfd

ವಿಶೇಷ ಪ್ರಾಯೋಜಿತ ಕಾರ್ಯಕ್ರಮ “ಹಸಿರು ಹೊನ್ನು” ಕೇಳಿ ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದಲ್ಲಿ. ನಾಳೆ ಬೆಳಗ್ಗೆ 7.15ಕ್ಕೆ, “ಪಶ್ಚಿಮಘಟ್ಟಗಳ ಸಂ...
14/01/2026

ವಿಶೇಷ ಪ್ರಾಯೋಜಿತ ಕಾರ್ಯಕ್ರಮ “ಹಸಿರು ಹೊನ್ನು” ಕೇಳಿ ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದಲ್ಲಿ. ನಾಳೆ ಬೆಳಗ್ಗೆ 7.15ಕ್ಕೆ, “ಪಶ್ಚಿಮಘಟ್ಟಗಳ ಸಂರಕ್ಷಣೆ" ವಿಷಯದ ಬಗ್ಗೆ ಮಾತನಾಡಲಿದ್ದಾರೆ ಶ್ರೀ. ಮೊಹಮದ್ ತಾಬ್ರೇಜ್ ಆಲಂ, ಅಧ್ಯಕ್ಷರು, ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ.

Listen to the sponsored program “Hasiru Honnu” tomorrow on Aakashvani’s statewide broadcast at 7:15 AM. Sri. Mohamad Tabrez Alam will talk about Western Ghats conservation.


kfd

ವಿಶೇಷ ಪ್ರಾಯೋಜಿತ ಕಾರ್ಯಕ್ರಮ “ಹಸಿರು ಹೊನ್ನು” ಕೇಳಿ ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದಲ್ಲಿ. ನಾಳೆ ಬೆಳಗ್ಗೆ 7.15ಕ್ಕೆ, “ಕಪ್ಪೆ ಸಂರಕ್ಷಣೆ"...
31/12/2025

ವಿಶೇಷ ಪ್ರಾಯೋಜಿತ ಕಾರ್ಯಕ್ರಮ “ಹಸಿರು ಹೊನ್ನು” ಕೇಳಿ ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದಲ್ಲಿ. ನಾಳೆ ಬೆಳಗ್ಗೆ 7.15ಕ್ಕೆ, “ಕಪ್ಪೆ ಸಂರಕ್ಷಣೆ" ವಿಷಯದ ಬಗ್ಗೆ ಮಾತನಾಡಲಿದ್ದಾರೆ ಡಾ. ಗುರುರಾಜ್ ಕೆ. ವಿ.

Listen to the sponsored program “Hasiru Honnu” tomorrow on Aakashvani’s statewide broadcast at 7:15 AM. Dr. Gururaj K V will talk about Frog Conservation.


Address

Aranya Bhawan, 18th Cross, Malleshwaram
Bangalore
560003

Alerts

Be the first to know and let us send you an email when Karnataka Forest Department posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karnataka Forest Department:

Shortcuts

Share