Dakshina Kannada District Administration

Dakshina Kannada District Administration The Official Facebook handle of District Administration, Dakshina Kannada.

31/03/2026
31/03/2026

Census 2027

ಮಂಗಳೂರು ಮಹಾನಗರಪಾಲಿಕೆಯ ಆಯ ವ್ಯಯ (ಬಜೆಟ್) ಮಂಡನೆ  ಮಾಡಲಾಯಿತು.
26/03/2026

ಮಂಗಳೂರು ಮಹಾನಗರಪಾಲಿಕೆಯ ಆಯ ವ್ಯಯ (ಬಜೆಟ್) ಮಂಡನೆ ಮಾಡಲಾಯಿತು.

ಇಂದು ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ಭೇಟಿ ಕೊಟ್ಟು, ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಂಡು  ಸಾವಿರಾರು ಮಹಿಳಾ ಫಲಾನುಭವಿಗಳಿಗೆ ನೀಡುತ್ತ...
23/02/2026

ಇಂದು ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ಭೇಟಿ ಕೊಟ್ಟು, ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಂಡು ಸಾವಿರಾರು ಮಹಿಳಾ ಫಲಾನುಭವಿಗಳಿಗೆ ನೀಡುತ್ತಿರುವ ಉಚಿತ ಗುಣಮಟ್ಟದ ಚಿಕಿತ್ಸಾ ಸೇವೆಗಳನ್ನು ಪರಿಶೀಲಿಸಲಾಯಿತು.*ತಾಯಿ ಮತ್ತು ಶಿಶು ಮರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆ.ಎಂ.ಸಿ ಮತ್ತು ಸರಕಾರಿ ಲೇಡಿಗೋಷನ್ ಆಸ್ಪತ್ರೆ ತೆಗೆದುಕೊಂಡ ನಾವಿನ್ಯತೆಯ ಕ್ರಮಗಳ ಬಗ್ಗೆ ತಿಳಿಯಲಾಯಿತು. ಭವಿಷ್ಯದಲ್ಲಿ ಆಸ್ಪತ್ರೆಯ ಸೌಲಭ್ಯಗಳನ್ನು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು.*

ಉಳ್ಳಾಲ ತಾಲೂಕಿನ  ಬೀಚ್ ಅಭಿವೃದ್ಧಿ ಹಾಗೂ ಪ್ರವಾಸೋಧ್ಯಮ ಅಭಿವೃದ್ಧಿ ಸಂಬಂಧಿಸಿದಂತೆ  ಸೋಮೇಶ್ವರ, ಸಮ್ಮರ್ ಸ್ಯಾಂಡ್, ಉಳ್ಳಾಲ ಹಾಗೂ ಬಟ್ಟಪ್ಪಾಡಿ...
13/12/2025

ಉಳ್ಳಾಲ ತಾಲೂಕಿನ ಬೀಚ್ ಅಭಿವೃದ್ಧಿ ಹಾಗೂ ಪ್ರವಾಸೋಧ್ಯಮ ಅಭಿವೃದ್ಧಿ ಸಂಬಂಧಿಸಿದಂತೆ ಸೋಮೇಶ್ವರ, ಸಮ್ಮರ್ ಸ್ಯಾಂಡ್, ಉಳ್ಳಾಲ ಹಾಗೂ ಬಟ್ಟಪ್ಪಾಡಿ ಸಮುದ್ರದ ಕಿನಾರೆ ಸಮೀಪ ಸ್ಥಳ ಪರಿಶೀಲನೆ ನಡೆಸಲಾಯಿತು.

ಜಿಲ್ಲಾ ಕ್ರೀಡಾಂಗಣ ಮಂಗಳ ಸ್ಟೇಡಿಯಂ ಗೆ ಭೇಟಿ ನೀಡಿ ಸ್ಮಾರ್ಟ್ ಸಿಟಿ ಯಿಂದ ನಿರ್ಮಾಣ ಗೊಂಡ ಜಿಮ್ ಮತ್ತು ಯು ಎಸ್ ಇಂಡೋರ್ ಸ್ಟೇಡಿಯಂ ನಲ್ಲಿರುವ ಜ...
03/12/2025

ಜಿಲ್ಲಾ ಕ್ರೀಡಾಂಗಣ ಮಂಗಳ ಸ್ಟೇಡಿಯಂ ಗೆ ಭೇಟಿ ನೀಡಿ ಸ್ಮಾರ್ಟ್ ಸಿಟಿ ಯಿಂದ ನಿರ್ಮಾಣ ಗೊಂಡ ಜಿಮ್ ಮತ್ತು ಯು ಎಸ್ ಇಂಡೋರ್ ಸ್ಟೇಡಿಯಂ ನಲ್ಲಿರುವ ಜಿಮ್ ಮತ್ತು ವೆಯಿಟ್ ಲಿಫ್ಟಿಂಗ್ ತರಬೇತಿ ಕೇಂದ್ರವನ್ನು ಪರಿಶೀಲನೆ ಮಾಡಲಾಯಿತು.

ಕಡಬ ತಾಲ್ಲೂಕಿಗೆ ಭೇಟಿ ನೀಡಿ ತಹಶೀಲ್ದಾರ್ ಅವರೊಂದಿಗೆ ಮಿಲಿಟರಿ ಜಮೀನು ಸಮಸ್ಯೆಯ ಕುರಿತು ಚರ್ಚಿಸಲಾಯಿತು. ನಂತರ ಚಿಕ್ಕಮುಡ್ನೂರು ಸರ್ಕಾರಿ ಹಿರಿ...
26/11/2025

ಕಡಬ ತಾಲ್ಲೂಕಿಗೆ ಭೇಟಿ ನೀಡಿ ತಹಶೀಲ್ದಾರ್ ಅವರೊಂದಿಗೆ ಮಿಲಿಟರಿ ಜಮೀನು ಸಮಸ್ಯೆಯ ಕುರಿತು ಚರ್ಚಿಸಲಾಯಿತು. ನಂತರ ಚಿಕ್ಕಮುಡ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಾಮಾಜಿಕ ಆರ್ಥಿಕ ಸಮೀಕ್ಷೆಯ ಸಮಯದಲ್ಲಿ ನಾಯಿ ಕಡಿತದಿಂದ ಬಳಲಿದ್ದ ಗಣತಿದಾರರನ್ನು  ಭೇಟಿ ಮಾಡಲಾಯಿತು. ಮುಂದುವರೆದು ನೇತ್ರಾವತಿ ಸೇತುವೆ ಬಳಿ ಇರುವ ವಾರ್ಡ್‌ ನಂ 54 ರಲ್ಲಿ ಪಾದಾಚಾರಿ ಸೇತುವೆ ನಿರ್ಮಾಣ ಮಾಡುವ ಅವಶ್ಯಕತೆಯನ್ನು ಮ.ನ.ಪಾ. ದ ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡಲಾಯಿತು ಹಾಗೂ ಕೊಟ್ಟಾರದಲ್ಲಿ UGD ನಿರ್ಮಾಣ ಮಾಡುವ ಬಗ್ಗೆ ಪರಿಶೀಲನೆ ಮಾಡಲಾಯಿತು.

Address

State Bank
Mangalore
575001

Telephone

+919483908000

Alerts

Be the first to know and let us send you an email when Dakshina Kannada District Administration posts news and promotions. Your email address will not be used for any other purpose, and you can unsubscribe at any time.

Contact The Organization

Send a message to Dakshina Kannada District Administration:

Share