30/10/2026
🚩 25 ವರ್ಷಗಳ ಧರ್ಮಜಾಗೃತಿಯ ಪಯಣ… ಹಿಂದೂ ಸಂಘಟನೆಯ ಸಂಕಲ್ಪಕ್ಕೆ ಮತ್ತಷ್ಟು ಶಕ್ತಿ! 🚩
🌺 ಹಿಂದೂ ಜನಜಾಗೃತಿ ಸಮಿತಿಯ ರಜತ ಮಹೋತ್ಸವದ ನಿಮಿತ್ತ ಹಾಗೂ ಬೆಂಗಳೂರಿನಲ್ಲಿ ನಾಳೆ ನಡೆಯಲಿರುವ ಹಿಂದೂತ್ವನಿಷ್ಠರ ಸ್ನೇಹ ಸಮ್ಮೇಳನದ ಕುರಿತು ಖ್ಯಾತ ವಾಗ್ಮಿಗಳಾದ ಶ್ರೀ Chakravarty Sulibele ( ಚಕ್ರವರ್ತಿ ಸುಲಿಬೆಲೆ) ಅವರು ವಿಶೇಷ ಸಂದೇಶ ನೀಡಿದ್ದಾರೆ.
🙏 ಅವರ ಈ ಸಂದೇಶವನ್ನು ಆಲಿಸಿ, ಹಿಂದೂ ಸಮಾಜದ ಸಂಘಟನೆ, ಧರ್ಮಜಾಗೃತಿ ಮತ್ತು ಧರ್ಮರಕ್ಷಣೆಯ ಕಾರ್ಯದಲ್ಲಿ ನಾವೆಲ್ಲರೂ ಒಂದಾಗೋಣ!
🤝 ಬನ್ನಿ, ಹಿಂದೂ ಬಾಂಧವರ ಸ್ನೇಹಸಂಗಮದಲ್ಲಿ ಭಾಗವಹಿಸಿ, ಧರ್ಮರಕ್ಷಣೆಗಾಗಿ ಸಂಕಲ್ಪ ಮಾಡೋಣ!
📅 ನಾಳೆ, ಶನಿವಾರ | 31 ಅಕ್ಟೋಬರ್ 2026
⏰ ಸಂಜೆ 5:00 ರಿಂದ 7:00
📍 ನಂಜುಂಡ ಶೆಟ್ಟಿ ಸಭಾಂಗಣ, ವಿವಿ ಪುರಂ, ಬೆಂಗಳೂರು.
🚩 25 ವರ್ಷಗಳ ಧರ್ಮಸೇವೆ… ಮುಂದಿನ ಪೀಳಿಗೆಗೂ ಧರ್ಮಜಾಗೃತಿಯ ಸಂಕಲ್ಪ!