Bangalore Development Authority

Bangalore Development Authority Bangalore Development Authority is the Principal Planning Authority for Bengaluru.

ನಾಗರಿಕರ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಬಿಡಿಎ ಪೂರ್ವ ವಲಯದ ಓಪನ್‌ ಹೌಸ್ ಸಭೆ (OHM) ಇಂದು ನಡೆಯಿತು.ಸಭೆಯಲ್ಲಿ ಬಿಡಿಎ ಅಧಿಕಾರಿಗ...
04/09/2026

ನಾಗರಿಕರ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಬಿಡಿಎ ಪೂರ್ವ ವಲಯದ ಓಪನ್‌ ಹೌಸ್ ಸಭೆ (OHM) ಇಂದು ನಡೆಯಿತು.

ಸಭೆಯಲ್ಲಿ ಬಿಡಿಎ ಅಧಿಕಾರಿಗಳು ಬಿಡಿಎ ಬಡಾವಣೆಗಳ ಬದಲಿ ನಿವೇಶನ, ಹಂಚಿಕೆ ಪತ್ರ ಹಾಗೂ ಕ್ರಯ ಪತ್ರ ಸೇರಿದಂತೆ ವಿವಿಧ ವಿಷಯಗಳ ಕುರಿತು, ಉಪಸ್ಥಿತರಿದ್ದ ನಾಗರಿಕರೊಂದಿಗೆ ಚರ್ಚಿಸಿ, ಸ್ಥಳದಲ್ಲೇ ಪರಿಹಾರ ಕ್ರಮಗಳನ್ನು ಸೂಚಿಸಿದರು.

ಬಿಡಿಎ ಸಂಬಂಧಿತ ಅಹವಾಲುಗಳಿಗೆ ತ್ವರಿತ, ಪಾರದರ್ಶಕ ಹಾಗೂ ಪರಿಣಾಮಕಾರಿ ಪರಿಹಾರ ಕಲ್ಪಿಸುವ 'ಓಪನ್ ಹೌಸ್ ಸಭೆ (OHM)' ಇದೀಗ ಜರುಗುತ್ತಿದೆ. ಪೂರ್ವ...
04/09/2026

ಬಿಡಿಎ ಸಂಬಂಧಿತ ಅಹವಾಲುಗಳಿಗೆ ತ್ವರಿತ, ಪಾರದರ್ಶಕ ಹಾಗೂ ಪರಿಣಾಮಕಾರಿ ಪರಿಹಾರ ಕಲ್ಪಿಸುವ 'ಓಪನ್ ಹೌಸ್ ಸಭೆ (OHM)' ಇದೀಗ ಜರುಗುತ್ತಿದೆ.

ಪೂರ್ವ ವಲಯದ 'ಓಪನ್ ಹೌಸ್ ಸಭೆ'ಯ ನೇರಪ್ರಸಾರವನ್ನು ನೀವು ಈ ಲಿಂಕ್ ಮೂಲಕ ವೀಕ್ಷಿಸಬಹುದು: https://www.youtube.com/live/hC8q2YTdr7s?si=ZsDL6j9qli_kUayI

A major step by BDA towards groundwater recharge in Bengaluru.1,441 percolation wells built across BDA layouts.GreenBeng...
04/09/2026

A major step by BDA towards groundwater recharge in Bengaluru.

1,441 percolation wells built across BDA layouts.

GreenBengaluruByBDA.in website launched to track the maintenance of 15 lakh saplings.

News reports on these initiatives.
Deccan Herald The Hindu The New Indian Express

N.A Haris

A Milestone in DSKL’s Journey Towards DigitalisationBDA, in its history, has taken a further step towards digitalisation...
04/09/2026

A Milestone in DSKL’s Journey Towards Digitalisation

BDA, in its history, has taken a further step towards digitalisation by distributing e-Khata.

Smt. Padma S. has become the first beneficiary in Dr. K. Shivaram Karanth Layout to receive an e-Khata.

The initiative strengthens BDA’s efforts to make property documentation simpler, more transparent and digitally accessible for citizens.

N.A Haris

ಬೆಂಗಳೂರಿನಲ್ಲಿ ಅಂತರ್ಜಲ ಮರುಪೂರಣಕ್ಕೆ ಬಿಡಿಎ ಮಹತ್ವದ ಹೆಜ್ಜೆ.ಬಿಡಿಎ ಬಡಾವಣೆಗಳಲ್ಲಿ 1,441 ಇಂಗು ಗುಂಡಿಗಳ ನಿರ್ಮಾಣ. ನೆಟ್ಟ 15 ಲಕ್ಷ ಸಸಿಗಳ...
04/09/2026

ಬೆಂಗಳೂರಿನಲ್ಲಿ ಅಂತರ್ಜಲ ಮರುಪೂರಣಕ್ಕೆ ಬಿಡಿಎ ಮಹತ್ವದ ಹೆಜ್ಜೆ.

ಬಿಡಿಎ ಬಡಾವಣೆಗಳಲ್ಲಿ 1,441 ಇಂಗು ಗುಂಡಿಗಳ ನಿರ್ಮಾಣ.

ನೆಟ್ಟ 15 ಲಕ್ಷ ಸಸಿಗಳ ನಿರ್ವಹಣೆಯ ಕುರಿತಾದ ಮಾಹಿತಿಯುಳ್ಳ greenbengalurubybda.in ವೆಬ್‌‌‌ಸೈಟ್ ಲೋಕಾರ್ಪಣೆ.

ಈ ಕುರಿತು ಪತ್ರಿಕಾ ವರದಿಗಳು.
Prajavani Samyukta Karnataka Udayavani

N.A Haris

ಡಾ. ಕೆ. ಶಿವರಾಮ ಕಾರಂತ ಬಡಾವಣೆಯಲ್ಲಿ ಇ-ಖಾತಾ ವಿತರಣೆ – ನಿವಾಸಿಗಳಿಗೆ ಹೊಸ ಅಧ್ಯಾಯಬಿಡಿಎ ವತಿಯಿಂದ ಇದೇ ಮೊದಲ ಬಾರಿಗೆ ಇ-ಖಾತಾವನ್ನು ವಿತರಿಸಲ...
04/09/2026

ಡಾ. ಕೆ. ಶಿವರಾಮ ಕಾರಂತ ಬಡಾವಣೆಯಲ್ಲಿ ಇ-ಖಾತಾ ವಿತರಣೆ – ನಿವಾಸಿಗಳಿಗೆ ಹೊಸ ಅಧ್ಯಾಯ

ಬಿಡಿಎ ವತಿಯಿಂದ ಇದೇ ಮೊದಲ ಬಾರಿಗೆ ಇ-ಖಾತಾವನ್ನು ವಿತರಿಸಲಾಯಿತು.

ಶ್ರೀಮತಿ ಪದ್ಮಾ ಎಸ್. ಅವರು ಡಾ. ಕೆ. ಶಿವರಾಮ ಕಾರಂತ ಬಡಾವಣೆಯಲ್ಲಿ ಇ-ಖಾತಾ ಪಡೆದ ಮೊದಲ ಫಲಾನುಭವಿಯಾಗಿದ್ದಾರೆ.

ಆಸ್ತಿ ದಾಖಲೆಗಳ ಪ್ರಕ್ರಿಯೆಯನ್ನು ಮತ್ತಷ್ಟು ಸರಳ, ಪಾರದರ್ಶಕ ಹಾಗೂ ಡಿಜಿಟಲ್‌ಗೊಳಿಸುವ ನಿಟ್ಟಿನಲ್ಲಿ, ಬಿಡಿಎ ಇತಿಹಾಸದಲ್ಲೇ ಇದೊಂದು ಮಹತ್ವದ ಹೆಜ್ಜೆಯಾಗಿದೆ.

N.A Haris

Bengaluru’s Water Security - BDA’s Step Towards a Sustainable Future.BDA Chairman Sri N. A. Haris inaugurated over 1,441...
03/09/2026

Bengaluru’s Water Security - BDA’s Step Towards a Sustainable Future.

BDA Chairman Sri N. A. Haris inaugurated over 1,441 Rainwater Harvesting Percolation Wells constructed across BDA parks and residential premises at Nadaprabhu Kempegowda Layout, 4th Block.

Implemented in collaboration with United Way of Bengaluru under the One Billion Drops (OBD) initiative, the project has the potential to recharge an estimated 18.459 crore litres of rainwater annually through groundwater recharge.

Spread across 77 BDA parks and residential premises, the initiative will help reduce surface runoff, strengthen groundwater levels and contribute to Bengaluru’s long-term water resilience.

The BDA also launched GreenBengaluruByBDA.in, a digital platform to make its greening initiatives more transparent, measurable and accessible to citizens.

BDA officials and representatives of United Way of Bengaluru were present on the occasion.

N.A Haris

ಹಸಿರು ಬೆಂಗಳೂರು - ಜಲ ಭದ್ರತೆಯತ್ತ ಬಿಡಿಎಯ ಹೆಜ್ಜೆಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎನ್.ಎ. ಹ್ಯಾರಿಸ್ ಅವರು, ಬಿಡಿಎ ಬಡ...
03/09/2026

ಹಸಿರು ಬೆಂಗಳೂರು - ಜಲ ಭದ್ರತೆಯತ್ತ ಬಿಡಿಎಯ ಹೆಜ್ಜೆ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎನ್.ಎ. ಹ್ಯಾರಿಸ್ ಅವರು, ಬಿಡಿಎ ಬಡಾವಣೆಗಳಲ್ಲಿ ನೆಡಲಾಗಿರುವ 15 ಲಕ್ಷ ಸಸಿಗಳ ಪ್ರಸ್ತುತ ಸ್ಥಿತಿಗತಿಗಳನ್ನು ಪರಿಶೀಲಿಸಿದರು.

ಇದೇ ಸಂದರ್ಭದಲ್ಲಿ, ಬಿಡಿಎ ಅಧ್ಯಕ್ಷರು ನಾಡಪ್ರಭು ಕೆಂಪೇಗೌಡ ಬಡಾವಣೆಯ 4ನೇ ಬ್ಲಾಕ್‌ನಲ್ಲಿ 1,441 ಮಳೆನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ ಬಾವಿಗಳ ಯೋಜನೆಯ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಿಡಿಎ ಅರಣ್ಯ ವಿಭಾಗ ಹಾಗೂ ಯುನೈಟೆಡ್ ವೇ ಆಫ್ ಬೆಂಗಳೂರು ಸಂಸ್ಥೆಯ ಸಹಯೋಗದಲ್ಲಿ ಕೈಗೊಂಡಿರುವ ಈ ಯೋಜನೆಯು ಮಳೆನೀರಿನ ಸಂರಕ್ಷಣೆ ಹಾಗೂ ಅಂತರ್ಜಲ ಮರುಪೂರಣಕ್ಕೆ ಮಹತ್ವದ ಕೊಡುಗೆ ನೀಡಲಿದೆ.

ಈ ಸಂದರ್ಭದಲ್ಲಿ ಬಿಡಿಎ ಅಧಿಕಾರಿಗಳು ಉಪಸ್ಥಿತರಿದ್ದರು.

N.A Haris

ನಾಗರಿಕರ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಬಿಡಿಎ ಉತ್ತರ ವಲಯದ ಓಪನ್‌ ಹೌಸ್ ಸಭೆ (OHM) ಇಂದು ನಡೆಯಿತು.ಸಭೆಯಲ್ಲಿ ಬಿಡಿಎ ಆಯುಕ್ತರಾ...
03/09/2026

ನಾಗರಿಕರ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಬಿಡಿಎ ಉತ್ತರ ವಲಯದ ಓಪನ್‌ ಹೌಸ್ ಸಭೆ (OHM) ಇಂದು ನಡೆಯಿತು.

ಸಭೆಯಲ್ಲಿ ಬಿಡಿಎ ಆಯುಕ್ತರಾದ ಮೇಜರ್ ಪಿ. ಮಣಿವಣ್ಣನ್ ಅವರು ಬಡಾವಣೆಗಳ ಸ್ಥಿತಿಗತಿ, ಬದಲಿ ನಿವೇಶನ, ನಿವೇಶನಗಳ ಸರ್ವೇ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿ, ಸ್ಥಳದಲ್ಲೇ ಪರಿಹಾರ ಕ್ರಮಗಳನ್ನು ಸೂಚಿಸಿದರು.

ಇಂದಿನ ಸಭೆಯಲ್ಲಿ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಪತ್ರ ಸಂಬಂಧಿತ ಅಹವಾಲುಗಳು ಯಶಸ್ವಿಯಾಗಿ ಪರಿಹಾರಗೊಂಡಿವೆ.

ಸಭೆಯಲ್ಲಿ ಬಿಡಿಎ ಅಧಿಕಾರಿಗಳು ಹಾಗೂ ಅಹವಾಲುಗಳಿಗೆ ಸಂಬಂಧಿಸಿದ ನಾಗರಿಕರು ಉಪಸ್ಥಿತರಿದ್ದರು.

ಬಿಡಿಎ ಸಂಬಂಧಿತ ಅಹವಾಲುಗಳಿಗೆ ತ್ವರಿತ, ಪಾರದರ್ಶಕ ಹಾಗೂ ಪರಿಣಾಮಕಾರಿ ಪರಿಹಾರ ಕಲ್ಪಿಸುವ 'ಓಪನ್ ಹೌಸ್ ಸಭೆ (OHM)' ಇದೀಗ ಜರುಗುತ್ತಿದೆ. ಉತ್ತರ...
03/09/2026

ಬಿಡಿಎ ಸಂಬಂಧಿತ ಅಹವಾಲುಗಳಿಗೆ ತ್ವರಿತ, ಪಾರದರ್ಶಕ ಹಾಗೂ ಪರಿಣಾಮಕಾರಿ ಪರಿಹಾರ ಕಲ್ಪಿಸುವ 'ಓಪನ್ ಹೌಸ್ ಸಭೆ (OHM)' ಇದೀಗ ಜರುಗುತ್ತಿದೆ.

ಉತ್ತರ ವಲಯದ 'ಓಪನ್ ಹೌಸ್ ಸಭೆ'ಯ ನೇರಪ್ರಸಾರವನ್ನು ನೀವು ಈ ಲಿಂಕ್ ಮೂಲಕ ವೀಕ್ಷಿಸಬಹುದು: https://www.youtube.com/live/Dk5j-kNgN5k?si=gylMw0q7qcQlRVA3

Address

T. Chowdaiah Road, Kumara Park West
Bangalore
560020

Alerts

Be the first to know and let us send you an email when Bangalore Development Authority posts news and promotions. Your email address will not be used for any other purpose, and you can unsubscribe at any time.

Contact The Organization

Send a message to Bangalore Development Authority:

Shortcuts

Share