MyGov Kannada

MyGov Kannada ಭಾರತ ಸರ್ಕಾರದ ಸಾರ್ವಜನಿಕ ಸಹಭಾಗಿತ್ವದ ಈ ವೇದಿಕೆಯು ಜನ ಸಾಮಾನ್ಯರಿಗೆ ತಮ್ಮ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ಹಂಚಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ.

01/09/2026

ಬಿಷ್ಕೆಕ್‌ನಲ್ಲಿ ನಡೆದ ವರ್ಲ್ಡ್ ನೊಮ್ಯಾಡ್ ಗೇಮ್ಸ್ 2026ರ ಆರಂಭಿಕ ಸಮಾರಂಭದಲ್ಲಿ 87 ಸದಸ್ಯರ ತುಕಡಿಯು ತ್ರಿವರ್ಣ ಧ್ವಜವನ್ನು ಎತ್ತಿಹಿಡಿದು ಪಥಸಂಚಲನ ನಡೆಸಿತು, ಈ ವೇಳೆ ಪ್ರಧಾನಮಂತ್ರಿ Narendra Modi ಅವರು ಆತ್ಮೀಯವಾಗಿ ಕೈಬೀಸುವ ಮೂಲಕ ಅವರನ್ನು ಪ್ರೋತ್ಸಾಹಿಸಿದರು.

01/09/2026

ಬೆಂಗಳೂರಿನ ಟಿ.ಎಸ್. ನಿಂಗಮ್ಮ ಅವರು PM SVANidhi ಯೋಜನೆಯ ಸಹಾಯದಿಂದ ತಮ್ಮ ಸಣ್ಣ ಆಹಾರ ಉದ್ಯಮವನ್ನು ವಿಸ್ತರಿಸಿ, ಆದಾಯ ಹೆಚ್ಚಿಸಿಕೊಂಡಿದ್ದಾರೆ.

ಒಬ್ಬ ಮಹಿಳೆ ಸ್ವಾವಲಂಬಿಯಾದರೆ, ಇಡೀ ಕುಟುಂಬದ ಭವಿಷ್ಯ ಬಲಗೊಳ್ಳುತ್ತದೆ! 💪✨

#ಮಹಿಳಾಸಬಲೀಕರಣ

01/09/2026

ಬಿಷ್ಕೆಕ್‌ನಲ್ಲಿ ನಡೆಯುತ್ತಿರುವ ಎಸ್‌ಸಿಒ ನಾಯಕರ ಶೃಂಗಸಭೆಯಲ್ಲಿ ಪ್ರಧಾನಿ Narendra Modi ಅವರು ಭಾಗವಹಿಸಿದ್ದು, ಭಾರತದ ಮೂರು ಪ್ರಮುಖ ಆದ್ಯತೆಗಳಾದ ಸುರಕ್ಷತೆ, ಸಂಪರ್ಕ ಮತ್ತು ಅವಕಾಶಗಳ ಮೇಲೆ ಬೆಳಕು ಚೆಲ್ಲಿದ್ದಾರೆ.


01/09/2026

ಭಾರತವು 7.8% GDP ಪ್ರಗತಿ ಸಾಧಿಸಿರುವ ಕುರಿತು ಪ್ರಧಾನಿ Narendra Modi ಅವರ ಸಂದೇಶ.



1.4 ಕೋಟಿ ಆಶೋತ್ತರಗಳು, ಒಂದೇ ಜಾಗತಿಕ ವೇದಿಕೆ.ಬಿಷ್ಕೆಕ್‌ನಲ್ಲಿ ನಡೆಯುತ್ತಿರುವ 26ನೇ SCO ಶೃಂಗಸಭೆಯಲ್ಲಿ ಪ್ರಧಾನಿ Narendra Modi
01/09/2026

1.4 ಕೋಟಿ ಆಶೋತ್ತರಗಳು, ಒಂದೇ ಜಾಗತಿಕ ವೇದಿಕೆ.

ಬಿಷ್ಕೆಕ್‌ನಲ್ಲಿ ನಡೆಯುತ್ತಿರುವ 26ನೇ SCO ಶೃಂಗಸಭೆಯಲ್ಲಿ ಪ್ರಧಾನಿ Narendra Modi

  ನಲ್ಲಿ ಆಯೋಜಿಸಲಾಗಿರುವ 'ವಿಚಾರಣೆ ವೇಳೆ ನ್ಯಾಯ ಶ್ರುತಿ ನಿಬಂಧನೆಯ ಮಹತ್ವ' ಕುರಿತ ವೀಡಿಯೊ ಸ್ಪರ್ಧೆಯಲ್ಲಿ ಭಾಗವಹಿಸಿ.ಭಾಗವಹಿಸಲು ಭೇಟಿ ನೀಡಿ:...
31/08/2026

ನಲ್ಲಿ ಆಯೋಜಿಸಲಾಗಿರುವ 'ವಿಚಾರಣೆ ವೇಳೆ ನ್ಯಾಯ ಶ್ರುತಿ ನಿಬಂಧನೆಯ ಮಹತ್ವ' ಕುರಿತ ವೀಡಿಯೊ ಸ್ಪರ್ಧೆಯಲ್ಲಿ ಭಾಗವಹಿಸಿ.

ಭಾಗವಹಿಸಲು ಭೇಟಿ ನೀಡಿ: https://mygov.in/task/video-contest-importance-nyaya-shruti-provision-during-trial



Bureau of Police Research & Development

ಬಿಷ್ಕೆಕ್‌ನಲ್ಲಿ ನಡೆದ SCO ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ Narendra Modi  ಅವರು ಇರಾನ್ ಅಧ್ಯಕ್ಷ  ಮಸೌದ್ ಪೆಜೆಶ್ಕಿಯನ್ ಮತ್ತು ಅರ್ಮೇನಿಯ...
31/08/2026

ಬಿಷ್ಕೆಕ್‌ನಲ್ಲಿ ನಡೆದ SCO ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ Narendra Modi ಅವರು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಮತ್ತು ಅರ್ಮೇನಿಯಾ ಪ್ರಧಾನಿ Nikol Pashinyan / Նիկոլ Փաշինյան ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದರು.

31/08/2026

ದ್ವಿಪಕ್ಷೀಯ ಮಾತುಕತೆಯಿಂದ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಗಟ್ಟಿ!

ಕಿರ್ಗಿಸ್ತಾನ್‌ನ ಬಿಷ್ಕೆಕ್‌ನಲ್ಲಿ ಪ್ರಧಾನಿ Narendra Modi ಅವರು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.

31/08/2026

ಬಿಷ್ಕೆಕ್ ಪ್ರಧಾನಮಂತ್ರಿ Narendra Modi ಅವರನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡಿದೆ.

ರೋಮಾಂಚಕ ಕಾರ್ಯಕ್ರಮಗಳು ಪ್ರಧಾನಿ ಮೋದಿಯವರ ಭೇಟಿಯೊಂದಿಗೆ ಬೆಸೆದುಕೊಂಡಿರುವ ಬಾಂಧವ್ಯ ಮತ್ತು ಸಾಂಸ್ಕೃತಿಕ ಸಂಪರ್ಕವನ್ನು ಎತ್ತಿಹಿಡಿದವು.

Address

MyGov, Room No-3015, Electronics Niketan, 6 CGO Complex, Lodhi Road, New Delhi, India
Delhi
110003

Alerts

Be the first to know and let us send you an email when MyGov Kannada posts news and promotions. Your email address will not be used for any other purpose, and you can unsubscribe at any time.

Contact The Organization

Send a message to MyGov Kannada:

Shortcuts

Share