Karnataka Skill Development Corporation

Directions Website Contact the organization

Karnataka Skill Development Corporation ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧಿಕೃತ ಫೇಸ್ಬುಕ್ ಖಾತೆ.
Official page of Karnataka Skill Development Corporation(KSDC)

30/10/2026

ವಿದೇಶದಲ್ಲಿ ಅಧ್ಯಯನ ಮಾಡಬಯಸುವ ಎಲ್ಲ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಇದೊಂದು ಉತ್ತಮ ಕಾರ್ಯಕ್ರಮ.

ಭವಿಷ್ಯದ ಕೌಶಲ್ಯಗಳನ್ನು ಅನ್ವೇಷಿಸಲು ಸಿದ್ಧರಾಗಿ!ಅತ್ಯಾಧುನಿಕ ಕೌಶಲ್ಯಗಳನ್ನು ಅನ್ವೇಷಿಸಿ, ಲೈವ್ ಪ್ರದರ್ಶನಗಳನ್ನು ವೀಕ್ಷಿಸಿ ಮತ್ತು ಉದ್ಯಮದ ಪ...
28/10/2026

ಭವಿಷ್ಯದ ಕೌಶಲ್ಯಗಳನ್ನು ಅನ್ವೇಷಿಸಲು ಸಿದ್ಧರಾಗಿ!

ಅತ್ಯಾಧುನಿಕ ಕೌಶಲ್ಯಗಳನ್ನು ಅನ್ವೇಷಿಸಿ, ಲೈವ್ ಪ್ರದರ್ಶನಗಳನ್ನು ವೀಕ್ಷಿಸಿ ಮತ್ತು ಉದ್ಯಮದ ಪ್ರಮುಖ ಸಂಸ್ಥೆಗಳೊಂದಿಗೆ ನೇರವಾಗಿ ಸಂವಹನ ನಡೆಸಲು ಇದು ಸುವರ್ಣಾವಕಾಶ.

ಬೆಂಗಳೂರು ಕೌಶಲ್ಯ ಶೃಂಗಸಭೆ 2026ಕ್ಕೆ ಬನ್ನಿ, ಭಾಗವಹಿಸಿ!

📅 3-5 ನವೆಂಬರ್ 2026
📍 ಲಲಿತ್ ಅಶೋಕ್, ಬೆಂಗಳೂರು

🔗 https://konfhub.com/checkout/bengaluru-skill-summit-2026?ticketId=116670%7C1%3B&utm_medium=influencers&utm_campaign=instagram&utm_source=social%20media

24/10/2026

ಉಚಿತವಾಗಿ ಈ ರೀತಿ ಕಾರ್ಯಕ್ರಮಗಳನ್ನು ಮಾಡಿ ನನ್ನಂತ ಸಾಕಷ್ಟು ಜನರಿಗೆ ವಿದೇಶದಲ್ಲಿ ಅಧ್ಯಯನ ಮಾಡಲು ಮಾರ್ಗದರ್ಶನ ನೀಡುತ್ತಿರುವ ಸರ್ಕಾರದ ಈ ಕಾರ್ಯ ಉತ್ತಮವಾಗಿದೆ.

23/10/2026

ವಿದೇಶದಲ್ಲಿ ಅಧ್ಯಯನ ಮಾಡುವ ಕನಸನ್ನು ನನಸಾಗಿಸಿಕೊಳ್ಳಲು ಸರ್ಕಾರ ನೀಡಿದ ಉತ್ತಮ ಅವಕಾಶ ಇದು.

ಯುವಜನತೆಯ ಕೌಶಲ್ಯವೇ ನಾಡಿನ ವಿಜಯ 🌸ಸರ್ವರಿಗೂ ವಿಜಯದಶಮಿ ಹಬ್ಬದ ಶುಭಾಶಯಗಳು!
21/10/2026

ಯುವಜನತೆಯ ಕೌಶಲ್ಯವೇ ನಾಡಿನ ವಿಜಯ 🌸
ಸರ್ವರಿಗೂ ವಿಜಯದಶಮಿ ಹಬ್ಬದ ಶುಭಾಶಯಗಳು!

ಇಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಕಚೇರಿಯಲ್ಲಿ ಆಯುಧ ಪೂಜೆಯನ್ನು ಭಕ್ತಿ-ಭಾವದಿಂದ ಆಚರಿಸಲಾಯಿತು.ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ...
19/10/2026

ಇಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಕಚೇರಿಯಲ್ಲಿ ಆಯುಧ ಪೂಜೆಯನ್ನು ಭಕ್ತಿ-ಭಾವದಿಂದ ಆಚರಿಸಲಾಯಿತು.

ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪೂಜೆಯಲ್ಲಿ ಭಾಗವಹಿಸಿ ನಾಡಿನ ಸಮೃದ್ಧಿ, ಶಾಂತಿ ಹಾಗೂ ಅಭಿವೃದ್ಧಿಗಾಗಿ ಪ್ರಾರ್ಥಿಸಿದರು.

ಶ್ರಮವೇ ನಮ್ಮ ಆಯುಧ, ಕೌಶಲ್ಯವೇ ನಮ್ಮ ಶಕ್ತಿ.

ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು!


ಇನ್ನು 1-ದಿನ ಬಾಕಿ 'ಸ್ಕಿಲ್ ಇಂಡಿಯಾ ಕರ್ನಾಟಕ ಸ್ಪರ್ಧೆ 2026'ಕ್ಕೆ ಇಂದೇ ನೋಂದಾಯಿಸಿ.ಕೊನೆಯ ದಿನ: ಅಕ್ಟೋಬರ್ 19 ನೋಂದಾಯಿಸಲು ಭೇಟಿ ನೀಡಿ: ww...
18/10/2026

ಇನ್ನು 1-ದಿನ ಬಾಕಿ 'ಸ್ಕಿಲ್ ಇಂಡಿಯಾ ಕರ್ನಾಟಕ ಸ್ಪರ್ಧೆ 2026'ಕ್ಕೆ ಇಂದೇ ನೋಂದಾಯಿಸಿ.

ಕೊನೆಯ ದಿನ: ಅಕ್ಟೋಬರ್ 19

ನೋಂದಾಯಿಸಲು ಭೇಟಿ ನೀಡಿ: www.skillindiadigital.gov.in

ಹೆಚ್ಚಿನ ಮಾಹಿತಿಗೆ: +91 9606492216

ಇಂಡಿಯಾಸ್ಕಿಲ್ಸ್ ನೋಂದಣಿ ಮತ್ತೆ ಆರಂಭ! ಕೊನೆಯ ದಿನ: ಅಕ್ಟೋಬರ್ 19 ನೋಂದಾಯಿಸಲು ಭೇಟಿ ನೀಡಿ: www.skillindiadigital.gov.inಹೆಚ್ಚಿನ ಮಾಹಿತ...
17/10/2026

ಇಂಡಿಯಾಸ್ಕಿಲ್ಸ್ ನೋಂದಣಿ ಮತ್ತೆ ಆರಂಭ!

ಕೊನೆಯ ದಿನ: ಅಕ್ಟೋಬರ್ 19

ನೋಂದಾಯಿಸಲು ಭೇಟಿ ನೀಡಿ: www.skillindiadigital.gov.in

ಹೆಚ್ಚಿನ ಮಾಹಿತಿಗೆ: +91 9606492216

15/10/2026

ಕೌಶಲ್ಯಕ್ಕಿದೆ ಹೆಚ್ಚಿನ ಮಹತ್ವ!

ಪದವಿ ಇದ್ದ ಮಾತ್ರಕ್ಕೆ ಉದ್ಯೋಗ ಸಿಗುವುದಿಲ್ಲ, ಕೌಶಲ್ಯವಿದ್ದರೆ ಉದ್ಯೋಗವೇ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ನಿಮ್ಮ ಕೈಯಲ್ಲಿರುವ ಕೌಶಲ್ಯವನ್ನು ವೃತ್ತಿಪರ ತರಬೇತಿಯಾಗಿ ಪರಿವರ್ತಿಸಿ, ಸ್ವಾವಲಂಬಿ ಭಾರತದ ಭಾಗವಾಗಿ.

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಕಾಂತಾ ನಾಯಕ ಅವರ ಅಧ್ಯಕ್ಷತೆಯಲ್ಲಿ ಪ್ರಗತ...
15/10/2026

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಕಾಂತಾ ನಾಯಕ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಯೋಜನೆಗಳ ಪ್ರಸ್ತುತ ಸ್ಥಿತಿ, ಮುಂದಿನ ಗುರಿಗಳು ಹಾಗೂ ಕಾರ್ಯಗತಗೊಳಿಸುವ ಪ್ರಕ್ರಿಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿ, ಅಗತ್ಯ ನಿರ್ದೇಶನಗಳನ್ನು ನೀಡಲಾಯಿತು. 

ಈ ಸಭೆಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರು ಚಂದ್ರಶೇಖರಯ್ಯ ಎಚ್.ಜಿ ಅವರು, ಜಂಟಿ ನಿಯಂತ್ರಕರು ದೇವಕಿ ಏನ್ ಕೆ ಅವರು ಹಾಗೂ ಉಪ ಪ್ರಧಾನ ವ್ಯವಸ್ಥಾಪಕರಾದ ಅರ್ಚನಾ ರಾಮನಾಯಕ್ ಮತ್ತು ವರಲಕ್ಷ್ಮೀ ನಾಯಕ್‌ ಇವರು ಉಪಸ್ಥಿತರಿದ್ದರು.

Address

Dairy Circle, Hombegowda Nagar, Kaushalya Bhavan
Bangalore
560029

Alerts

Be the first to know and let us send you an email when Karnataka Skill Development Corporation posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karnataka Skill Development Corporation:

Shortcuts

Share